Work From Home Job Recruitment 2025 In Kannada | TVS , ಟೊಯೋಟಾ , ಹೋಂಡಾ , ಕೋಟಕ್ ಮಹೇಂದ್ರ ಕಂಪನಿಗಳಲ್ಲಿ ಹುದ್ದೆಗಳ ನೇಮಕಾತಿ

Work From Home Job Recruitment 2025 In Kannada | TVS , ಟೊಯೋಟಾ , ಹೋಂಡಾ , ಕೋಟಕ್ ಮಹೇಂದ್ರ ಹುದ್ದೆಗಳ ನೇಮಕಾತಿ

ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,ಆತ್ಮೀಯ ಉದ್ಯೋಗಾಕ್ಷಿಗಳಿಗೆ 2025ನೇ ಸಾಲಿನಲ್ಲಿ Work From Home ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು ಕೆಲಸದ ಅನುಭವ ಇರುವ ಅಥವಾ ಇಲ್ಲದೆ ಇರುವ ಯುವಕ ಯುವತಿಯರು ಕೆಲಸಕ್ಕೆ ಈ ಕೂಡಲೇ ಬೇಕಾಗಿದ್ದಾರೆ. ಉದ್ಯೋಗಾಂಕ್ಷಿಗಳಿಗೆ ಈ ಸಂಸ್ಥೆಯಲ್ಲಿ 100 % ಕೆಲಸ ಸಿಗುವುದು ಗ್ಯಾರಂಟಿ. ಇದು ಕರ್ನಾಟಕದ ಹೆಸರಾಂತ ಕಂಪನಿಗಳಾದ TVS , ಟೊಯೋಟಾ , ಹೋಂಡಾ , ಕೋಟಕ್ ಮಹೇಂದ್ರ ಇನ್ನು ಅನೇಕ ಸಂಸ್ಥೆಯಲ್ಲಿ ನೇಮಕಾತಿ ನಡೆವುತ್ತಿದೆ.

Work From Home Recruitment 2025 In Kannada

ಈ ಒಂದು ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸಂಪೂರ್ಣವಾಗಿ ಓದಿಕೊಂಡು ಹುದ್ದೆಗಳಿಗೆ ಸೇರ್ಪಡೆ ಯಾಗಬಹುದಾಗಿದೆ.

TVS , ಟೊಯೋಟಾ , ಹೋಂಡಾ , ಕೋಟಕ್ ಮಹೇಂದ್ರ ಸಂಸ್ಥೆಯು ಭಾರತದಲ್ಲಿ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗವನ್ನ ಸೃಷ್ಟಿಸಿದೆ.ಅನೇಕ ವರ್ಗದ ಜನರು ಕಾರ್ಯ ನಿರ್ವಹಿಸುತ್ತಿದ್ದು ಸಾವಿರಾರು ಜನರಿಗೆ ಉದ್ಯೋಗವನ್ನ ಕಲ್ಪಿಸಿಕೊಟ್ಟಿದೆ. ಆಸಕ್ತ ಹೊಂದಿರುವ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನ ಸ್ಪಷ್ಟವಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು.

udyoga salahe

Work From Home Job Recruitment 2025 In Kannada

ಸಂಸ್ಥೆಯ ಹೆಸರು :-

  • TVS , ಟೊಯೋಟಾ , ಹೋಂಡಾ , ಕೋಟಕ್ ಮಹೇಂದ್ರ ಇನ್ನಿತರ ದೊಡ್ಡ ದೊಡ್ಡ ಸಂಸ್ಥೆಗಳು .

ಹುದ್ದೆಯ ಹೆಸರು : –

  • ಡೇಟಾ ಎಂಟ್ರಿ ಆಪರೇಟರ್
  • ಪ್ಯಾಕಿಂಗ್
  • SMS ಸೇಂಡಿಂಗ್
  • ಲೇಬರಿಂಗ್

ವೇತನ :-

  • 10 ನೇ ತರಗತಿ ತೇರ್ಗಡೆ : 17000 – 19000 /-
  • 12 ನೇ ತರಗತಿ ತೇರ್ಗಡೆ : 18000-20000 /-
  • ಡಿಪ್ಲೊಮೊ : 21000-22000 /-
  • ಪದವಿ : 22000-25000 /-

ಕೆಲಸದ ಸ್ಥಳ :-

  • ಕರ್ನಾಟಕದಲ್ಲಿ ಉದ್ಯೋಗಾವಕಾಶಗಳ ಅಧಿಸೂಚನೆಯನ್ನ ಹೊರಡಿಸಿದೆ.

ಶಿಕ್ಷಣ ಅರ್ಹತೆ :-

  • 10 ನೇ ತರಗತಿ ತೇರ್ಗಡೆ
  • 12 ನೇ ತರಗತಿ ತೇರ್ಗಡೆ
  • ಡಿಪ್ಲೊಮೊ
  • ಪದವಿ
  • sslc
  • PUC
  • ITI
  • BA
  • B.BOM
  • ANY Degree

ವಯೋಮಿತಿ :-

  • ವಯೋಮಿತಿ ನೋಡೋದಾದ್ರೆ ಕನಿಷ್ಠ 18 ವರ್ಷ ಪೂರ್ಣಗೊಡಿರಬೇಕು
  • ಗರಿಷ್ಠ ವಯೋಮಿತಿ ನೋಡೋದಾದ್ರೆ 45 ವರ್ಷ ಒಳಗೆ ವಯೋಮಿತಿಯನ್ನ ಹೊಂದಿರಬೇಕು.
Work From Home Job Recruitment 2025 In Kannada

ಆಯ್ಕೆ ಪ್ರಕ್ರಿಯೆ :-

  • ಪ್ರೆಶರ್ ಮತ್ತು ಅನುಭವ ಇದ್ದವರು ಕೂಡ ಈ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು.
  • ನೇರ ನೇಮಕಾತಿ ಮಾಡಿಕೊಳ್ಳ ಲಾಗುವುದು

ಲಿಂಗ :-

  • ಯಾವುದೇ ವ್ಯಕ್ತಿ ಕೂಡ ನೇಮಕಗೊಳ್ಳಬಹುದಾಗಿದೆ.
  • ಕೆಲಸದ ಅನುಭವ ಇರುವ ಅಥವಾ ಇಲ್ಲದೆ ಇರುವ ಯುವಕ ಯುವತಿಯರು ಕೆಲಸಕ್ಕೆ ಈ ಕೂಡಲೇ ಬೇಕಾಗಿದ್ದಾರೆ.

ಒಟ್ಟು ಹುದ್ದೆ : –

ಸುಮಾರು 40 ಹುದ್ದೆಗಳಿಗೆ ಅವಕಾಶ ನೋಡಬಹುದಾಗಿದೆ.

ಕೆಲಸದ ಸಮಯ :

part time , full time ಕೆಲಸ ಆಗಿರುತ್ತದೆ

Work From Home Job Recruitment 2025 In Kannada

ಕೆಲಸದ ಸಮಯ :-

  • ಪಾರ್ಟೈಮ್ ಕೆಲಸ 4 ಗಂಟೆ
  • ಫುಲ್ ಟೈಮ್ 8 ಗಂಟೆ
  • ಕೆಲಸದ ಸಮಯ 9 ರಿಂದ 5 ಗಂಟೆ ವರೆಗೆ ಕೆಲಸ ಮಾಡಬೇಕಾಗುತ್ತದೆ.
  • ಉಚಿತ ಊಟ – ವಸತಿ ಹಾಗು ವಾಹನ ಸವಲಭ್ಯಗಳು ಮತ್ತು ನೇರ ನೇಮಕಾತಿ ಮಾಡಲಾಗುತ್ತದ

ನೋಂದಣಿ ಶುಲ್ಕ :

ರೂ ನೊಂದಣಿ ಮಾಡಿ ಕೊಳ್ಳಲು ರೂ 300 /- ತೆಗೆದುಕೊಳ್ಳಲಾಗುತ್ತದೆ

Work From Home Job Recruitment 2025 In Kannada

ವಿಶೇಷ ಸೂಚನೆ :-

  • ಇದು ಯಾವುದೇ ರೀತಿಯ ಏಜನ್ಸಿ ಆಗಿರುವುದಿಲ್ಲ

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *