ವಾಟ್ಸಾಪ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ !! । WhatsApp to Charge for Business Messages

WhatsApp to Charge for Business Messages | ವಾಟ್ಸಾಪ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ !!

ವಾಟ್ಸಾಪ್ ಬಳಸುತ್ತಿರುವವರಿಗೆ ಜೂನ್ 1 ರಿಂದ ಹೊಸ ಶುಲ್ಕ ನೀತಿಯನ್ನ ಜಾರಿಗೆ ತರಲು ನಿರ್ಧಾರ. ಈ ನಿಯಮಗಳಿಂದ ಸಾಮಾನ್ಯ ಜನಸಾಮನ್ಯರಿಗೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಆದರೆ ಬಿಸಿನೆಸ್‌ಗಾಗಿ ವಾಟ್ಸಾಪ್ ಬಳಕೆ ದಾರರಿಗೆ ಶುಲ್ಕ ನೀತಿ ಅನ್ವಯವಾಗುತ್ತದೆ ಇದು ಬಿಸಿನೆಸ್‌ ಮ್ಯಾನ್ ಗಳಿಗೆ ಶಾಕಿಂಗ್ ನ್ಯೂಸ್ ಆಗಿದೆ

ವಾಟ್ಸಾಪ್ ಬಳಕೆದಾರರಿಗೆ ಹೊಸ ಶುಲ್ಕ ನೀತಿ ಜಾರಿ ಕಾರಣ :-

  • ಜನಸಾಮಾನ್ಯರಿಗೆ ಮತ್ತು ಗ್ರಾಹಕರಿಗೆ ಆಗುತ್ತಿರುವ ಸ್ಕ್ಯಾಮ್ ಗಳನ್ನೂ ತಡೆಯಲು.
  • ಗ್ರಾಹಕರ ವ್ಯವಹಾರದ ಮಾದರಿಯನ್ನ ಸುಧಾರಣೆ ಮಾಡಲು
  • ಮೆಸೇಜಿಂಗ್ ಕ್ಷೇತ್ರದಲ್ಲಿ ವಿವರವಾದ ನಿಯಮಿತ ಯೋಜನೆ ರೂಪಿಸಲು

CLICK HERE :- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯಲ್ಲಿ ನೇಮಕಾತಿ 2025

ಯಾರಿಗೆ ಶುಲ್ಕ ವಿಧಿಸಲಾಗುತ್ತದೆ :-

  • ವಾಟ್ಸಾಪ್ ಮೂಲಕ ಮಾರ್ಕೆಟಿಂಗ್ ಮಾಡುವವರಿಗೆ ಶುಲ್ಕ
  • ಲಾಗಿನ್ , OTP , ದೃಡೀಕರಣ ಸಂದ್ಶಗಳಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.
  • ರಶೀದಿ, ಮತ್ತು ಸಂದೇಶ , ಲಾಜಿಸ್ಟಿಕ್ ಗಳಿಗೆ ಶುಲ್ಕ ವಿಧಿಸಲಾಗುತ್ತದೆ

ಗ್ರಾಹಕರು ಮೆಸೇಜ್ ಕಳುಹಿಸಿದ ನಂತರ 24 ಗಂಟೆಯೊಳಗೆ ಬ್ಯುಸಿನೆಸ್ ಖಾತೆ ಯಾವುದೇ ತರಹದ ಪ್ರತಿಕ್ರಿಯೆ ನೀಡಿದರೆ ಯಾವುದೇ ಶುಲ್ಕ ಇರುವುದಿಲ್ಲ ಅದು ಉಟಿತವಾಗಿರುತ್ತದೆ. ಈ ಸಮಯ ಕಳೆದ ನಂತರ ಕಳುಹಿಸಿದ ಮೆಸೇಜ್ ಗಳಿಗೆ ಶುಲ್ಕ ಅನ್ವಯವಾಗುತ್ತದೆ.

ಶುಲ್ಕಕ್ಕೆ ಒಳಗಾಗುವರು ಯಾರು :-

  • ಶುಲ್ಕಕ್ಕೆ ಇ – ಕಾಮರ್ಸ್ ಕಂಪನಿಯವರು ಒಳಗಾಗುತ್ತಾರೆ
  • ಸಣ್ಣ ಮತ್ತು ದೊಡ್ಡ ದೊಡ್ಡ ವ್ಯವಹಾರ ಮಾಡುವವರು ಒಳಗಾಗುತ್ತಾರೆ
  • ದಿನನಿತ್ಯ ಗ್ರಾಹಕರಿಗೆ ಮೆಸೇಜ್ ಕಳುಹಿಸುವ ಬಿಸಿನೆಸ್ ಮ್ಯಾನ್ ಗಳು
  • ಜನಸಮಾನ್ಯರ ಸೇವಾ ಸಂಸ್ಥೆಗಳು

ವಾಟ್ಸಾಪ್ ಬಳಕೆದಾರರಿಗೆ ಶುಲ್ಕದ ಅಂದಾಜು :-

  • ಪ್ರತಿಯೊಂದು ಮಾರ್ಕೆಟಿಂದ್ ಸಂದೇಶದ ರೂ 1.30 ಭಾರತದ ಅಂದಾಜು.
  • ಮೆಟಾ ಕಂಪನಿಗಳಿಂದ ಸರಿಯಾದ ಶುಲ್ಕ ಇನ್ನು ಮಾಹಿತಿ ಪ್ರಕಟವಾಗಿಲ್ಲ.

ಇದು ಗ್ರಾಹಕರಿಗಾಗುವ ಸ್ಪ್ಯಾಮ್ ನಿಯಂತ್ರಣ, ಗುಣಮಟ್ಟದ ವ್ಯವಹಾರಿಕ ಸಂವಹನಕ್ಕಾಗಿ ಮೆಟಾ ತೆಗೆದುಕೊಂಡ ಮಹತ್ವದ ಆದೇಶವಾಗಿದೆ.

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *