ಅಂಗನವಾಡಿ ಟೀಚರ್ಸ್ ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿ 2025 / WCD Recruitment 2025 257 Post WCD57

ಅಂಗನವಾಡಿ ಟೀಚರ್ಸ್ ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿ 2025 / WCD recruitment 2025 257 post

ಹಾಯ್ ಹಲೋ ನಮಸ್ಕಾರ ಸ್ನೇಹಿತರೇ,,,, ಇಂದಿನ ಈ ಲೇಖನದಲ್ಲಿ ಒಂದು ಒಳ್ಳೆಯ ಉದ್ಯೋಗದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ತಿಳಿಸಿ ಕೊಡ್ತಾ ಹೋಗ್ತೀನಿ. ಸ್ನೇಹಿತರೆ ಅಂಗನವಾಡಿ ಟೀಚರ್ಸ್ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದಾರೆ. ಇದು ಮಹಿಳೆಯರಿಗೆ ಒಂದು ಒಳ್ಳೆಯ ಅವಕಾಶ ಅಂತಾನೆ ಹೇಳಬಹುದು.. ನೀವು 10th ಮತ್ತು puc ಪೂರ್ಣಗೊಳಿಸಿದ್ರೆ ಈ ಹುದ್ದೆಗಳಿಗೆ ಅರ್ಜಿಯನ್ನು ನೀವು ಸಲ್ಲಿಸಬಹುದು. ಈ ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿ ನಿಮಗೆ ಬೇಕು ಅಂದ್ರೆ ಈ ಕೆಳಗೆ ಕೊಟ್ಟಿರುವ ಸಂಪೂರ್ಣ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ ಹಾಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ…. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ.

WCD Recruitment 2025 257 post

ಸಂಸ್ಥೆಯ ಹೆಸರು :-

  • ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ

ಹುದ್ದೆ ಹೆಸರು :-

  • ಅಂಗನವಾಡಿ ಟೀಚರ್ಸ್ ಹಾಗೂ ಸಹಾಯಕಿ ಹುದ್ದೆಗಳ ಬರ್ತಿಗೆ ನೇಮಕಾತಿ ನಡೆಸಲಾಗುತ್ತಿದೆ.

ಒಟ್ಟು ಹುದ್ದೆಗಳು :-

ಇಲ್ಲಿ ಒಟ್ಟು ಹುದ್ದೆಗಳ ಮಾಹಿತಿಯನ್ನು ನೀಡಲಾಗಿದ್ದು ಅಭ್ಯರ್ಥಿಗಳು ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಧಿಸೂಚನೆಯನ್ನು ನೋಡಬಹುದು.

  • ಸ್ನೇಹಿತರೆ ನೀವು ಒಟ್ಟು ಹುದ್ದೆಗಳ ಸಂಖ್ಯೆ ನೋಡೋದಾದ್ರೆ 257 ಹುದ್ದೆಗಳು.

ವಿದ್ಯಾರ್ಹತೆ :-

ಈ ಕೆಳಗಿನ ವಿದ್ಯಾರ್ಹತೆಯನ್ನು ನೀವು ಹೊಂದಿದ್ದರೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು

ಕರ್ನಾಟಕದ ಯಾವುದೇ ಮಹಿಳೆ 10ನೇ ತರಗತಿ ಅಥವಾ ಪಿಯುಸಿ ಪೂರ್ಣಗೊಳಿಸಿದ್ರೆ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ :-

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು ನೀವು ಸಹ ಈ ವಯೋಮಿತಿಯನ್ನು ತಿಳಿದುಕೊಂಡು ಅರ್ಹರಿದ್ದರೆ ಅರ್ಜಿಯನ್ನು ಸಲ್ಲಿಸಬಹುದು.

  • ಅಭ್ಯರ್ಥಿಗಳು ಕನಿಷ್ಠ 19 ವರ್ಷದಿಂದ ಗರಿಷ್ಠ 35 ವರ್ಷದೊಳಗಿನ ಮಹಿಳೆಯರಾಗಿರಬೇಕು.

ವಯೋಮಿತಿ ಸಡಿಲಿಕೆ :-

ಯಾರಿಗೆಲ್ಲ ವಯೋಮಿತಿ ಹೆಚ್ಚಾಗಿದೆ ಅವರಿಗೆ ಇಲ್ಲಿ ವಯೋಮಿತಿ ಸಡಿಲಿಕೆ ಅವಕಾಶವನ್ನು ಸಹ ನೀಡಲಾಗಿದ್ದು ಈ ಕೆಳಗೆ ಮಾಹಿತಿ ನೋಡಿ.

  • ವಯೋಮಿತಿ ಸಡಿಲಿಕೆ ನೋಡೋದಾದ್ರೆ ಚಿತ್ರದುರ್ಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಮಾನದಂಡಗಳ ಪ್ರಕಾರ ಇರುತ್ತದೆ.

ವೇತನ ಶ್ರೇಣಿ :-

  • ಹುದ್ದೆಗಳಿಗೆ ಅನುಗುಣವಾಗಿ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗುತ್ತದೆ

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-

ಅರ್ಜಿ ಸಲ್ಲಿಸಲು ಸಂಬಂದಿಸಿದ ವಿವಿಧ ದಾಖಲೆಗಳು ಅವಶ್ಯಕತೆ ಇದೆ ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಅಧಿಕೃತ ಅಧಿಸೂಚನೆಯ ಲಿಂಕ್ ಈ ಕೆಳಗೆ ನೀಡಲಾಗಿದೆ. ಈ ಕೆಳಗೆ ಪ್ರಮುಖ ದಾಖಲೆಗಳ ಬಗ್ಗೆ ಮಾಹಿತಿ ಇದೆ

  • ವಿದ್ಯಾರ್ಹತೆ ಪ್ರಮಾಣಪತ್ರಗಳು
  • ಎಸ್ ಎಸ್ ಎಲ್ ಸಿ ಅಥವಾ PUC ಅಂಕಪಟ್ಟಿ
  • ಫೋಟೋ & ಸಹಿ
  • ಕ್ಯಾಟೆಗರಿ ಸರ್ಟಿಫಿಕೇಟ್ (SC/ST/OBC/EWS/PwD)

ಆಯ್ಕೆ ಪ್ರಕ್ರಿಯೆ : –

ಈ ಹುದ್ದೆಗಳಿಗೆ ಆಯ್ಕೆ ಆಗಬೇಕು ಅಂದರೆ ವಿವಿಧ ಹಂತಗಳನ್ನು ಪಾಸ್ ಮಾಡಬೇಕು ಇದನ್ನು ಪ್ರತಿಯೊಬ್ಬ ಅಭ್ಯರ್ಥಿಗಳು ತಿಳಿದುಕೊಳ್ಳಲೇಬೇಕು.

ಅರ್ಹತೆ ಪಟ್ಟಿ ಪರಿಶೀಲನೆಯ ಮೂಲಕ ಆಯ್ಕೆ ಮಾಡಲಾಗುತ್ತೆ.

ಪ್ರಮುಖ ದಿನಾಂಕಗಳು :-

  • ಅರ್ಜಿ ಸಲ್ಲಿಸ್ಕಿಯ ಪ್ರಾರಂಭದ ದಿನಾಂಕ : –

ಮಹಿಳೆಯರು 08/08/2025 ರಿಂದ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು.

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : –

ಅಭ್ಯರ್ಥಿಗಳು 05/09/2025 ರ ಒಳಗೆ ಅರ್ಜಿಯನ್ನು ಸಲ್ಲಿಸ ಬೇಕಾಗುತ್ತೆ….

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ


ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಫಾಲೋ ಮಾಡಿಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಜಾಯಿನ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *