WCD ಕೋಲಾರ ನೇಮಕಾತಿ 2025 – 278 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ನೇಮಕಾತಿ

ನಮಸ್ಕಾರ ಸ್ನೇಹಿತರೆ, ಕೋಲಾರ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ  ನೇಮಕಾತಿ ಅದಿಸೂಚನೆಯನ್ನು ಹೊರಡಿಸಿದ್ದು ಒಟ್ಟು 278 ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡಲಾಗಿದೆ ಅರ್ಜಿ ಸಲ್ಲಿಸಲು ಅಕ್ಟೋಬರ್ 22/ 2025 ಕೊನೆಯ ದಿನಾಂಕವಾಗಿದ್ದು ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಈ ಹುದ್ಧೆಗೆಗಳಿಗೆ  ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

WCD Kolar Recruitment 2025: Apply for 278 Anganwadi Worker & Helper vacancies
    • ನೇಮಕಾತಿ ಸಂಸ್ಥೆ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
    • ಹುದ್ದೆಯ ಹೆಸರು :ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳು
    • ಒಟ್ಟು ಹುದ್ದೆಗಳು : 278
    • ಉದ್ಯೋಗ ಸ್ಥಳ : ಕರ್ನಾಟಕ 
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :22-ಅಕ್ಟೋಬರ್-2025

Telegram channel whatsapp channel

ಸಂಕ್ಷಿಪ್ತ ಮಾಹಿತಿ:

ಕೋಲಾರ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 22 /9 /2025 ಇದಕ್ಕೆ ಸಂಬಂಧಪಟ್ಟ ಅಧಿಸೂಚನೆಯ ಲಿಂಕನ್ನ ಈ ಕೆಳಗೆ ನೀಡಲಾಗಿದೆ.

ಅರ್ಜಿ ಶುಲ್ಕ

    • ಅರ್ಜಿ ಶುಲ್ಕ ಇಲ್ಲ 

 

ಕೇಂದ್ರ ಸರ್ಕಾರಿ ಹುದ್ದೆಗಳುಇಲ್ಲಿ ಕ್ಲಿಕ್ ಮಾಡಿ
ಖಾಸಗಿ ಹುದ್ದೆಗಳುಇಲ್ಲಿ ಕ್ಲಿಕ್ ಮಾಡಿ
ರಾಜ್ಯ ಸರ್ಕಾರಿ ಹುದ್ದೆಗಳುಇಲ್ಲಿ ಕ್ಲಿಕ್ ಮಾಡಿ
ಯೋಜನೆಗಳುಇಲ್ಲಿ ಕ್ಲಿಕ್ ಮಾಡಿ

ಅಗತ್ಯ ದಾಖಲೆಗಳು

    • ಶೈಕ್ಷಣಿಕ ಪ್ರಮಾಣ ಪತ್ರ
    • ಜನ್ಮ ದಿನಾಂಕ ಪ್ರಮಾಣ ಪತ್ರ
    • ಜಾತಿ ಪ್ರಮಾಣ ಪತ್ರ
    • ವಿಕಲಾಂಗತ್ವ ಪ್ರಮಾಣ ಪತ್ರ 
    • ಅನುಭವ ಪ್ರಮಾಣ ಪತ್ರ
    • ಐಡಿ ಪ್ರೂಫ್
    • ಪಾಸ್ಪೋರ್ಟ್ ಫೋಟೋ

ಇನ್ನಿತರ ಸಂಬಂಧಿಸಿದ ಅಗತ್ಯ ದಾಖಲೆಗಳು

ಆಯ್ಕೆ ಪ್ರಕ್ರಿಯೆ:

    • ಅಭ್ಯರ್ಥಿಗಳ ಅರ್ಹತೆಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ

ವಯೋಮಿತಿ ವಿವರ

 ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು  ವಯೋಮಿತಿಯಲ್ಲಿ ರಿಯಾಯಿತಿಯನ್ನು ನೀಡಲಾಗುತ್ತೆ.

ಅರ್ಜಿ ಸಲ್ಲಿಸುವ ಕ್ರಮ :

  • ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
  • ಅರ್ಜಿ ಫಾರ್ಮನ್ನ ಓಪನ್ ಮಾಡಿ
  • ನಂತರ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ
  • ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ತಪ್ಪದೇ ನಮೂದಿಸಿ
  • ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
  • ನಂತರ ಫೈನಲ್ ಆಗಿ ಸಬ್ಮಿಟ್ ಕೊಡಿ
  • ಸಬ್ಮಿಟ್ ಕೊಟ್ಟ ನಂತರ ಕೊನೆಯದಾಗಿ ಅರ್ಜಿ ಫಾರ್ಮನ್ನ ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 22-09-2025

    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 22-ಅಕ್ಟೋಬರ್-2025

ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್: karnemakaone.kar.nic.in

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು – ಇಲ್ಲಿ ಕ್ಲಿಕ್ ಮಾಡಿ 

ತೀರ್ಮಾನ :

ಅರ್ಜಿ ಸಲ್ಲಿಸಲು ಎಲ್ಲಾ ರೀತಿಯಾದ ಮಾಹಿತಿಯನ್ನು ಓದಿಕೊಂಡು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ಕೇಳಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಪ್ರಮುಖ ಲಿಂಕ್‌ಗಳು:

ಟೆಲಿಗ್ರಾಮ್ ಚಾನೆಲ್Click Here
ವಾಟ್ಸಾಪ್‌ ಚಾನೆಲ್Click Here
ಪ್ರಮುಖ ಹುದ್ದೆಗಳ ಮಾಹಿತಿClick Here

Leave a Reply

Your email address will not be published. Required fields are marked *