ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಸಂಸ್ಥೆಯಲ್ಲಿ ಹುದ್ದೆಗಳ ನೇಮಕಾತಿ 2025 । UPSC Recruitment In India 2025

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಸಂಸ್ಥೆಯಲ್ಲಿ ಹುದ್ದೆಗಳ ನೇಮಕಾತಿ 2025 । UPSC Recruitment In Kannada 2025

ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,ಆತ್ಮೀಯ ಉದ್ಯೋಗಾಕ್ಷಿಗಳಿಗೆ UPSC ಸಂಸ್ಥೆಯಲ್ಲಿ ತುಂಬ ದೊಡ್ಮಟ್ಟದಲ್ಲಿ 2025ನೇ ಸಾಲಿನಲ್ಲಿ ನೇಮಕಾತಿ ನಡೆಯುತ್ತಿದೆ.

Upsc recruitment in kannada 2025

ಈ ಒಂದು ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Upsc recruitment in kannada 2025

Upsc recruitment in kannada 2025

UPSC ಸಂಸ್ಥೆಯು ಭಾರತದಲ್ಲಿ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗವನ್ನ ಸೃಷ್ಟಿಸಿದೆ.ಅನೇಕ ವರ್ಗದ ಜನರು ಕಾರ್ಯ ನಿರ್ವಹಿಸುತ್ತಿದ್ದು ಅನೇಕ ಜನ ಸಮುದಾಯಕ್ಕೆ ಒಂದು ದೊಡ್ಡ ಕೊಡುಗೆಯಾಗಿದೆ.

ಸಂಸ್ಥೆಯ ಹೆಸರು :

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ( UPSC )

ಹುದ್ದೆಯ ಹೆಸರು :-

UPSC ಸಹಾಯಕ ಇಂಜಿನಿಯರ್ , ಸಿಸ್ಟಮ್ ವಿಶ್ಲೇಷಕ ,ಇನ್ನಿತರ ಹುದ್ದೆಗಳ ನೇಮಕಾತಿಯಾಗಿದೆ.

ಒಟ್ಟು ಹುದ್ದೆ :-

ಈ ಸಂಸ್ಥೆಯಲ್ಲಿ ಸುಮಾರು 111 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತ

UPSC Recruitment In India 2025

ವಯೋಮಿತಿ :-

  • ಕನಿಷ್ಠ ವಯೋಮಿತಿ 30 ವರ್ಷ ಹೊಂದಿರಬೇಕು
  • ಗರಿಷ್ಠ ವಯೋಮಿತಿ 40 ವರ್ಷ ಹೊಂದಿರಬೇಕಾಗುತ್ತದೆ

ವಿದ್ಯಾರ್ಹತೆ :-

ವಿದ್ಯಾ ಅರ್ಹತೆ ನೋಡೋದಾದ್ರೆ ಬಿಇ ,ಬಿ ಟೆಕ್ , ಡಿಪ್ಲಾಮೋ ,ME, ಎಂ ಟೆಕ್ ಇನ್ನಿತರ ಪದವಿಯನ್ನ ಪೂರ್ಣ ಗೊಳಿಸಿರಬೇಕು.

UPSC Recruitment In India 2025

ಅರ್ಜಿ ಶುಲ್ಕ :-

  • SE/ST/PWBD ಅಭ್ಯರ್ಥಿಗಳು ಅರ್ಜಿ ಶುಲ್ಕ ಇರುವುದಿಲ್ಲ
  • ಇತರೆ ಅಭ್ಯರ್ಥಿಗಳು ಶುಲ್ಕ ಪಾವತಿಸಬೇಕಾಗುತ್ತದೆ.

ಪ್ರಮುಖ ದಿನಾಂಕಗಳು :-

  • ಅರ್ಜಿ ಪ್ರಾರಂಭದ ದಿನಾಂಕ 12 /04 /2025
  • ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 01 /05 / 2025

ಅರ್ಜಿ ಸಲ್ಲಿಸುವ ವಿಧಾನ :-

ಉದ್ಯೋಗಾಂಕ್ಷಿ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ http://upsc.gov.in/ ಅರ್ಜಿ ಸಲ್ಲಿಸಬಹುದು ಹಾಗು ಹೆಚ್ಚಿನ ಮಾಹಿತಿಯನ್ನ ಈ ಲಿಂಕ್ ಅಲ್ಲಿ ತಿಳಿಯಬಹುದು.

UPSC Recruitment In India 2025

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *