UPPSC Jobs Recruitment 2025 In Kannada | UPPSC ಹುದ್ದೆಗಳಿಗೆ ನೇಮಕಾತಿ 2025

UPPSC Jobs Recruitment 2025 In Kannada | UPPSC ಹುದ್ದೆಗಳಿಗೆ ನೇಮಕಾತಿ 2025 Best JOBS

UPPSC Jobs Recuritment 2025 In Kannada, UPPSC ಹುದ್ದೆಗಳಿಗೆ ನೇಮಕಾತಿ 2025, ಯುಪಿಎಸ್‌ಸಿ ನೇಮಕಾತಿ 2025, UPPSC PCS ನೇಮಕಾತಿ 2025 ಅಧಿಸೂಚನೆ, UPPSC PCS ಅಧಿಸೂಚನೆ 2025, UPPSC PCS 2025 recruitment notification

UPPSC Jobs Recruitment 2025 In Kannada

UPPSC Jobs Recruitment 2025 In Kannada | UPPSC ಹುದ್ದೆಗಳಿಗೆ ನೇಮಕಾತಿ 2025

ಹಾಯ್ ಹಲೋ ನಮಸ್ಕಾರ ಫ್ರೆಂಡ್ಸ್ ನೀವೇನಾದ್ರು ಒಂದು ಉತ್ತಮ JOB ಸರ್ಚ್ ಮಾಡ್ತಾ ಇದ್ದೀರಾ ಹಾಗಿದ್ರೆ UPPSC ಯಲ್ಲಿ ಅನೇಕ ಹುದ್ದೆಗಳಿಗೆ ನೇಮಕಾತಿಯನ್ನ ಮಾಡಿಕೊಳ್ಳಲಾಗುತ್ತಿದೆ. ಈ ಒಂದು ಸಂಸ್ಥೆಯಲ್ಲಿ ಅನೇಕ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದು ಅನೇಕ ರೀತಿಯ ಸವಲಭ್ಯವನ್ನು ಉಪಯೋಗಿಸಿಕೊಳ್ತಾ ಇದ್ದಾರೆ.ಈ ಕ್ಷೇತ್ರದಲ್ಲಿ ವಿವಿಧ ರೀತಿಯ post ಗಳನ್ನ ನೋಡಬಹುದಾಗಿದೆ. ಉತ್ತಮ ರೀತಿಯ ವೇತನ ಹೀಗೆ ಇನ್ನು ಅನೇಕ ರೀತಿಯ ವೈಶಿಷ್ಟ್ಯತೆಯನ್ನ ಪಡೆಯಬಹುದು.

ಉತ್ತರ ಪ್ರದೇಶ ಸರ್ವ ಜನಿಕ ಆಯೋಗ (UPPSC) ಸಂಸ್ಥೆಯು ಸುಮಾರು 36 ಉಪನ್ಯಾಸಕರು ಮತ್ತು ಇನ್ನು ಅನೇಕ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನ ಹೊರಡಿಸಿದೆ. ಆಸಕ್ತ ಉದ್ಯೋಗ ಪ್ರಿಯರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಹೆಚ್ಚಿನ ಮಾಹಿತಿಗೆ ಕೆಳಗೆ ಕೊಡಲಾದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.

ಹುದ್ದೆಯಾ ವಿವರಗಳು :-

ಹುದ್ದೆಯ ಹೆಸರು

  • ಸಹಾಯಕ ನಿರ್ದೇಶಕರು
  • ಉಪನ್ಯಾಸಕರು
  • Reader
  • ಸಹಾಯಕ ವಾಸ್ತುಶಿಲ್ಪ
UPPSC Jobs Recruitment 2025 In Kannada | UPPSC ಹುದ್ದೆಗಳಿಗೆ ನೇಮಕಾತಿ 2025

ಹುದ್ದೆಗಳ ಒಟ್ಟು ಸಂಖ್ಯೆ:-

  • ಸಹಾಯಕ ವಾಸ್ತುಶಿಲ್ಪ ಒಟ್ಟು ಹುದ್ದೆ 02
  • ಸಹಾಯಕ ನಿರ್ದೇಶಕರು 07
  • ಉಪನ್ಯಾಸಕರು 11
  • Reader 11

ವಿದ್ಯಾರ್ಹತೆ :-

  • ಸಹಾಯಕ ನಿರ್ದೇಶಕರು ಹುದ್ದೆಗೆ M.SE
  • ಉಪನ್ಯಾಸಕರು ಹುದ್ದೆಗೆ M.FARM
  • Reader ಹುದ್ದೆಗೆ BHMS
  • ಸಹಾಯಕ ವಾಸ್ತುಶಿಲ್ಪ ಹುದ್ದೆಗೆ ಯಾವುದೇ ಪದವಿ

ಆಯ್ಕೆ ಪ್ರಕ್ರಿಯೆ :-

  • ಈ ಎಲ್ಲ ಹುದ್ದೆಗಳಿಗೆ ಸಂದರ್ಶನ ಹಾಗು ಪರೀಕ್ಷೆಯ ಮೂಲಕ ಆಯ್ಕೆ ನಡೆಸಲಾಗುತ್ತದೆ.

ಅರ್ಜಿ ಶುಲ್ಕ :-

  • ಇತರೆ ಎಲ್ಲ ಅಭ್ಯರ್ಥಿಗಳು ರೂ 125/- ನಿಗದಿಪಡಿಸಿದೆ.
  • ಪರಿಶಿಷ್ಟ ಜಾತಿ (SE) ಪರಿಶಿಷ್ಟ ಪಂಗಡ (ST) ಮತ್ತು ಮಾಜಿ ಸೈನಿಕರಿಗೆ ರೂ 65/ –
  • ಅಂಗವಿಕಲ ಅಭ್ಯರ್ಥಿಗಳು 25/-

ವೇತನ ವಿವರ :-

ಉದ್ಯೋಗಕ್ಕೆ ನೇಮಕವಾದ ಅಭ್ಯರ್ಥಿಗಳು ತಿಂಗಳಿಗೆ ರೂ 9300 ರಿಂದ ರೂ 39100 ಪಡೆಯಬಹುದಾಗಿದೆ.

ವಯೋಮಿತಿ :-

ಹುದ್ದೆಗೆ ನೇಮಕವಾಗುವ ಅಭ್ಯರ್ಥಿಯ ವಯೋಮಿತಿಯು ಕನಿಷ್ಠ 20 ಹಾಗು ಗರಿಷ್ಠ 50 ರ ಒಳಗೆ ಹೊಂದಿರಬೇಕು.

ಪ್ರಮುಖ ದಿನಾಂಕ :-

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :-01 / 05 / 2025

UPPSC ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ವಿಧಾನ :-

UPPSC ಅಧಿಕೃತ ವೆಬ್ ಸೈಟ್ ಗೆ ಮೊದಲು ಪ್ರವೇಶಿಸಿ.

ಅಲ್ಲಿ ಕೊಟ್ಟಿರುವ ಅಧಿಸೂಚನೆಯನ್ನ ಪೂರ್ಣ ಪ್ರಮಾಣದಲ್ಲಿ ತಿಳಿದುಕೊಳ್ಳಿ.

ಆನ್ಲೈನ್ ಅಲ್ಲಿ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಅಲ್ಲಿ ಇಮೇಲ್ ಐಡಿ ಮತ್ತು ಪಾಸ್ವರ್ಡ್ ಹಾಕಿ ಲಾಗಿನ್ ಮಾಡಿಕೊಳ್ಳಿ.

ಅರ್ಜಿ ನಮೂನೆಯನ್ನ FIL ಮಾಡಬೇಕು .

ದಾಖಲೆಗಳ ಸ್ಕಾನ್ ಮಡಿದ ಪ್ರತಿಯನ್ನ ಅಪ್ಲೋಡ್ ಮಾಡಿ.

ಅಂತಿಮವಾಗಿ ಆನ್ಲೈನ್ ಅರ್ಜಿಯನ್ನ ಸಲ್ಲಿಸಿ .

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಅಧಿಕೃತ ಸೂಚನೆಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *