ಆತ್ಮೀಯ ಸ್ನೇಹಿತರೆ ನಮಸ್ಕಾರ,,,,, ನೀವೇನಾದ್ರು ಒಂದು ಉತ್ತಮ ಸಂಸ್ಥೆಯಲ್ಲಿ ಕೆಲಸ ಹುಡುಕ್ತಿದ್ದೀರಾ ಹಾಗಿದ್ರೆ UHSR ಸಂಸ್ಥೆಯು ಬೃಹತ್ ನೇಮಕಾತಿ ಅಧಿಸೂಚನೆಯನ್ನ ಹೊರಡಿಸಿದೆ.
ಈ ಸಂಸ್ಥೆಯು ಸುಮಾರು ವರ್ಷಗಳ ಹಿಂದೆ ಸ್ಥಾಪನೆ ಗೊಂಡಿದೆ ಹಾಗು ಅನೇಕ ಉದ್ಯೋಗಿಗಳು ಕಾರ್ಯ ನಿರ್ವಹಿಸುತಿದ್ದರೆ. UHSR ಸಂಸ್ಥೆಯು ಅತಿ ದೊಡ್ಡಮಟ್ಟದಲ್ಲಿ ಬೆಳವಣಿಗೆಯನ್ನ ಸಾಧಿಸಿದೆ ಈ ಕ್ಷೇತ್ರದಲ್ಲಿ ಹುದ್ದೆಗೆ ನೇಮಕ ಗೊಂಡ ಅಭ್ಯರ್ಥಿಗಳು ಸಂಸ್ಥೆಯ ಅಡಿಯಲ್ಲಿ ಅನೇಕ ಸವಲಭ್ಯವನ್ನ ಪಡೆಯುತ್ತಿದ್ದಾರೆ.
UHSR Recruitment 2025 In Kannada

ಸುಮಾರು 175 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳು ಈ ಕೆಳಗೆ ಕೊಟ್ಟಿರುವ ಮಾಹಿತಿಯನ್ನ ಸಂಪೂರ್ಣವಾಗಿ ಓದಿಕೊಂಡು ಅರ್ಜಿಯನ್ನ ಸಲ್ಲಿಸಬಹುದಾಗಿದೆ.
Pandit Bhagwat Dayal Sharma University Of Health Sciences Rohtak ( UHSR ) ನಲ್ಲಿ ಹಿರಿಯ ನಿವಾಸ ಮತ್ತು ಬೋಧಕ ಹುದ್ದೆ ಗಳಿಗೆ ನೇಮಕಾತಿ ನಡೆಯುತ್ತಿದೆ ಆಸಕ್ತಿ ಹೊಂದಿದ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಯ ಹೆಸರು :-
- ಹಿರಿಯ ನಿವಾಸ
- ಬೋಧಕ ಹುದ್ದೆ
ವಿದ್ಯಾಭ್ಯಾಸ :-
MD / MS , MDS , DNB , MBBS
ಒಟ್ಟು ಹುದ್ದೆಯ ವಿವರ :-STALA
UHSR ಸಂಸ್ಥೆಯಲ್ಲಿ 2025 ಸಾಲಿನಲ್ಲಿ ಒಟ್ಟು 175 ಹುದ್ದೆಗಳ ನೇಮಕಾತಿ ನಡೆಯುತ್ತಿದೆ.
ಆಯ್ಕೆ ಪ್ರಕ್ರಿಯೆ :-
ಒಂದು ಉತ್ತಮವಾದ ಸಂದರ್ಶನದೊಂದಿಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ

ಅರ್ಜಿ ಶುಲ್ಕ:-
ಅರ್ಜಿಶುಲ್ಕದಲ್ಲಿ ವಿವಿಧ ರೀತಿಯಲ್ಲಿ ವರ್ಗಿಕರಣವನ್ನ ಮಾಡಲಾಗಿದೆ.
- ಮಹಿಳೆಯರಿಗೆ : ರೂ 500-/
- ಇತರರಿಗೆ : ರೂ 250-/
- ಸಾಮಾನ್ಯ ವರ್ಗದವರಿಗೆ : ರೂ 1,000
ವೇತನ ಶ್ರೇಣಿ :-
ಹೆಚ್ಚಿನ ವೇತನ ಶ್ರೇಣಿಯನ್ನ ನೋಡಬಹುದು ಪ್ರತಿ ತಿಂಗಳಿಗೆ ಸುಮಾರು ರೂ 50,0000/-
ವಯಸ್ಸಿನ ಮಿತಿ :-
UHSR ಸಂಸ್ಥೆಯಲ್ಲಿ ಕನಿಷ್ಠ ವಯೋಮಿತಿ : 25
ಗರಿಷ್ಠ ವಯಸ್ಸಿನ ಮಿತಿ : 45
ಸ್ಥಳ :-
ಪ್ರಾಧ್ಯಾಪಕರ ಕಚೇರಿ I/C , ರೆಕ್ಟರೇಟ್ ಎಸ್ವಿಟಿ ಖಾತೆ , PT.B.D. ಶರ್ಮ UHS
ಅರ್ಜಿ ಸಲ್ಲಿಸುವ ವಿಧಾನ :-
ಈ ಮೇಲಿನ ಎಲ್ಲ ಹುದ್ದೆಗಳಿಗೆ ಹಂತ ಹಂತವಾಗಿ ಅರ್ಜಿ ಸಲ್ಲಿಕೆ ನೋಡಬಹುದು
- UHSR ಅಧಿಕೃತ ವೆಬ್ ಸೈಟ್ ಗೆ ಮೊದಲು ಭೇಟಿನೀಡಿ.
- ಕೊಟ್ಟಿರುವ ಮಾಹಿತಿಯನ್ನ ಸರಿಯಾಗಿ ಓದಿ
- ಹಿರಿಯ ನಿವಾಸಿ ಹಾಗು ಬೋಧಕ ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ಕೇಳಲಾದ ನಿಮ್ಮ ದಾಖಲೆಗಳನ್ನ ಭರ್ತಿಮಾಡಿ.
- ನಿಮ್ಮ ಭವಿಷ್ಯದ ಉಲ್ಲೇಕಕಾಗಿ ಒಂದು ಹಾರ್ಡ್ ಪ್ರತಿಯನ್ನ ತೆಗೆದಿಟ್ಟುಕೊಳ್ಳಿ
- ಅರ್ಜಿ ನಮೂನೆಯನ್ನ ಸಂಬಂಧಿತ ದಾಖಲೆಗಳೊಂದಿಗೆ ಕಳುಹಿಸಿ.

ಪ್ರಮುಖ ದಿನಾಂಕಗಳು :-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25 / 4 /2025.
ಅಧಿಕೃತ ಅಧಿಸೂಚನೆಯ ಲಿಂಕುಗಳು ಇಲ್ಲಿ ಕ್ಲಿಕ್ ಮಾಡಿ.
ಇನ್ನು ಹೆಚ್ಚಿನ ಹುದ್ದೆಗಳ ಲಿಂಕುಗಳು ಇಲ್ಲಿ ಕ್ಲಿಕ್ ಮಾಡಿ
- ಸರ್ಕಾರಿ ಉದ್ಯೋಗ ಮಾಹಿತಿ 2025
- UPPSC ಹುದ್ದೆಗಳಿಗೆ ನೇಮಕಾತಿ 2025
- ಬೆಂಗಳೂರು ಮೆಟ್ರೋ ನೇಮಕಾತಿ 2025
- ESIC ನೇಮಕಾತಿ 2025
- ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ
- BEL ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ