ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,ಆತ್ಮೀಯ ಉದ್ಯೋಗಾಕ್ಷಿಗಳಿಗೆ UCSL ಸಂಸ್ಥೆಯಲ್ಲಿ ತುಂಬ ದೊಡ್ಮಟ್ಟದಲ್ಲಿ 2025ನೇ ಸಾಲಿನಲ್ಲಿ ನೇಮಕಾತಿ ನಡೆಯುತ್ತಿದೆ.
UCSL Recruitment 2025 Karnataka In Kannada

ಈ ಒಂದು ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
UCSL Recruitment 2025 Karnataka In Kannada
UCSL ಸಂಸ್ಥೆಯು ಭಾರತದಲ್ಲಿ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗವನ್ನ ಸೃಷ್ಟಿಸಿದೆ.ಅನೇಕ ವರ್ಗದ ಜನರು ಕಾರ್ಯ ನಿರ್ವಹಿಸುತ್ತಿದ್ದು ಅನೇಕ ಜನ ಸಮುದಾಯಕ್ಕೆ ಒಂದು ದೊಡ್ಡ ಕೊಡುಗೆಯಾಗಿದೆ.
ಸಂಸ್ಥೆಯ ಹೆಸರು :-UCSL Recruitment 2025 Karnataka In Kannada
ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ಸಂಸ್ಥೆಯಾಗಿದೆ.
ಹುದ್ದೆಯ ಹೆಸರು :-
ಮೇಲ್ವಿಚಾರಕ ಹುದ್ದೆಗಳ ನೇಮಕಾತಿಯಾಗಿದೆ
- ಮೇಲ್ವಿಚಾರಕ ( ಚಿತ್ರಕಲೆ ) : ಒಟ್ಟು 2 ಹುದ್ದೆಗಳ ನೇಮಕ
- ಮೇಲ್ವಿಚಾರಕ (ವಿದ್ಯುತ್ ) : ಒಟ್ಟು 5 ಹುದ್ದೆಗಳ ನೇಮಕ
- ಮೇಲ್ವಿಚಾರ ( ಯಾಂತ್ರಿಕ ) : ಒಟ್ಟು 10 ಹುದ್ದೆಗಳ ನೇಮಕ
- ಮೇಲ್ವಿಚಾರಕ (HSE) : ಒಟ್ಟು 1 ಹುದ್ದೆಗಳ ನೇಮಕ
ಒಟ್ಟು ಹುದ್ದೆ :-
ಈ ಸಂಸ್ಥೆಯಲ್ಲಿ ಸುಮಾರು 18 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತ

ಶಿಪ್ ಯಾರ್ಡ್ ಲಿಮಿಟೆಡ್ ನೇಮಕಾತಿ 2025 | UCSL Recruitment 2025 Karnataka In Kannada
ವಯೋಮಿತಿ ಸಡಿಲಿಕೆ :-
- OPC ಅಭ್ಯರ್ಥಿಗಳು 3 ವರ್ಷ
- SE/ST ಅಭ್ಯರ್ಥಿಗಳು 05 ವರ್ಷ
ವೇತನ :-
- ಮೇಲ್ವಿಚಾರಕ ( ಚಿತ್ರಕಲೆ ) : ತಿಂಗಳಿಗೆ ರೂ 40650-44160
- ಮೇಲ್ವಿಚಾರಕ (ವಿದ್ಯುತ್ ) : ಪ್ರತಿ ತಿಂಗಳಿಗೆ ರೂ 40650-44160
- ಮೇಲ್ವಿಚಾರ ( ಯಾಂತ್ರಿಕ ) : ಪ್ರತಿ ತಿಂಗಳಿಗೆ ರೂ 40650-44160
- ಮೇಲ್ವಿಚಾರಕ (HSE) : ತಿಂಗಳಿಗೆ ವೇತನ 40650-44160
ವಯೋಮಿತಿ :-
- ಮೇಲ್ವಿಚಾರಕ ( ಚಿತ್ರಕಲೆ ) : 45 ವರ್ಷ
- ಮೇಲ್ವಿಚಾರಕ (ವಿದ್ಯುತ್ ) : 45 ವರ್ಷ
- ಮೇಲ್ವಿಚಾರ ( ಯಾಂತ್ರಿಕ ) : 45 ವರ್ಷ
- ಮೇಲ್ವಿಚಾರಕ (HSE) : 45 ವರ್ಷ
ಹುದ್ದೆಗಳ ನೇಮಕಾತಿಯಲ್ಲಿ ಈ ಮೇಲಿನ ವಯೋಮಿತಿ ಹೊಂದಿರಬೇಕು.
ವಿದ್ಯಾರ್ಹತೆ :-
ವಿದ್ಯಾ ಅರ್ಹತೆ ನೋಡೋದಾದ್ರೆ DIPLAMO , ITI , ಯಾವುದೇ ಪದವಿಯನ್ನ ಪೂರ್ಣ ಗೊಳಿಸಿರಬೇಕು.

ಸ್ಥಳ :-
ಕೆಲಸ ನಿರ್ವಹಿಸುವ ಸ್ಥಳ ಕರ್ನಾಟಕ
ಅರ್ಜಿ ಶುಲ್ಕ :-
- SE/ST/PWBD ಅಭ್ಯರ್ಥಿಗಳು ಅರ್ಜಿ ಶುಲ್ಕ ಇರುವುದಿಲ್ಲ
- ಇತರೆ ಅಭ್ಯರ್ಥಿಗಳು ರೂ 300/-
ಪ್ರಮುಖ ದಿನಾಂಕಗಳು :-
- ಅರ್ಜಿ ಪ್ರಾರಂಭದ ದಿನಾಂಕ 21 /04 /2025
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 12 /05 / 2025
ಆಯ್ಕೆ ಪ್ರಕ್ರಿಯೆ :-
ಟೈಪಿಂಗ್ ಪರೀಕ್ಷೆ ಹಾಗು ಮೆರಿಟ್ , ಲಿಖಿತ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :-
ಉದ್ಯೋಗಾಂಕ್ಷಿ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ udupicsl.com ಆನ್ಲೈನ್ ಅರ್ಜಿ ಸಲ್ಲಿಸಬಹುದು.
ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-
ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಆನ್ಲೈನ್ ಅರ್ಜಿ ಸಲ್ಲಿಕೆ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
- ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ನೇಮಕಾತಿ 2025
- ರೈಲ್ವೆ ನೇಮಕಾತಿ ಮಂಡಳಿ 2025
- ರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯಗಳ ನೇಮಕಾತಿ 2025
- ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯದಲ್ಲಿ ನೇಮಕಾತಿ 2025
- ಯುಎಚ್ಎಸ್ಆರ್ ನೇಮಕಾತಿ 2025
- ಸರ್ಕಾರಿ ಉದ್ಯೋಗ ಮಾಹಿತಿ 2025
- ಬೆಂಗಳೂರು ಮೆಟ್ರೋ ನೇಮಕಾತಿ 2025
- ESIC ನೇಮಕಾತಿ 2025
- ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ
- BEL ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ