UBI Recruitment In Kannada
ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,ಆತ್ಮೀಯ ಉದ್ಯೋಗಾಕ್ಷಿಗಳಿಗೆ UBI ಸಂಸ್ಥೆಯಲ್ಲಿ ತುಂಬ ದೊಡ್ಮಟ್ಟದಲ್ಲಿ 2025ನೇ ಸಾಲಿನಲ್ಲಿ ನೇಮಕಾತಿ ನಡೆಯುತ್ತಿದೆ.
ಈ ಒಂದು ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಆನ್ಲೈನ್ ಅಲ್ಲಿ ಅರ್ಜಿಯನ್ನು ಸಲ್ಲಿಸಿ .

ಸಂಸ್ಥೆಯ ಹೆಸರು :–
- ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ( UBI )
ಹುದ್ದೆಯ ಹೆಸರು :-
- ಸಹಾಯಕ ವ್ಯವಸ್ಥಾಪಕ ( ಕ್ರೆಡಿಟ್ ) JMGS I
- ಸಹಾಯಕ ವ್ಯವಸ್ಥಾಪಕ ( IT ) JMGS I
ಒಟ್ಟು ಹುದ್ದೆ :-
- ಒಟ್ಟು 500 ಹುದ್ದೆಗಳಿಗೆ ನೇಮಕಾತಿ ನಡಿಯುತ್ತಿದೆ
ಹುದ್ದೆ ವಿವರ :-
- ಸಹಾಯಕ ವ್ಯವಸ್ಥಾಪಕ ( ಕ್ರೆಡಿಟ್ ) : 250
- ಸಹಾಯಕ ವ್ಯವಸ್ಥಾಪಕ ( IT ) : 250
ಹುದ್ದೆಯ ಸ್ಥಳ :-
- ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದ ವಿವಿಧ ರಾಜ್ಯಗಳಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಯನ್ನ ಕೆಳಗೆ ಕೊಡಲಾದ ಅದಿಕೃತ ಲಿಂಕ್ ಅಲ್ಲಿ ತಿಳಿದುಕೊಳ್ಳ ಬಹುದು.
ವಯೋಮಿತಿ :-
- ಸಹಾಯಕ ವ್ಯವಸ್ಥಾಪಕ ( ಕ್ರೆಡಿಟ್ ) ವಯೋಮಿತಿ ಕನಿಷ್ಠ 22 ಗರಿಷ್ಠ 30
- ಸಹಾಯಕ ವ್ಯವಸ್ಥಾಪಕ ( IT ) ವಯೋಮಿತಿ ಕನಿಷ್ಠ 22 ಗರಿಷ್ಠ 30

ವೇತನ : –
- ಸಹಾಯಕ ವ್ಯವಸ್ಥಾಪಕ ( ಕ್ರೆಡಿಟ್ ) : 48,480 / 85,920
- ಸಹಾಯಕ ವ್ಯವಸ್ಥಾಪಕ ( IT ) : 48,480 / 85,920 ವೇತನ ಪಡೆಯ ಬಹುದಾಗಿದೆ.
ಪ್ರಮುಖ ದಿನಾಂಕಗಳು :-
- ಅರ್ಜಿ ಸಲ್ಲಿಕೆಯ ಪ್ರಾರಂಭದ ದಿನಾಂಕ : 20 / 05 / 2025
- ಶುಲ್ಕ ಪಾವತಿಯ ಕೊನೆಯ : 20 / 05 / 2025 ಮುಕ್ತಾಯ ಗೊಳ್ಳುತ್ತದೆ.
ಆಯ್ಕೆ ಪ್ರಕ್ರಿಯೆ :-
ಆಯ್ಕೆ ಪಪ್ರಕ್ರಿಯೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳನ್ನ ಆನ್ಲೈನ್ ಪರೀಕ್ಷೆ ಮತ್ತು ಗುಂಪು ಚರ್ಚೆ , ವಯಕ್ತಿಕ ಸಂದರ್ಶನ ,ಅರ್ಜಿಗಳ ಪರಿಶೀಲನೆ ಮಾಡಲಾಗುತ್ತದೆ
ಎರಡು ಹಂತದಲ್ಲಿನೋಡಬಹುದು.
- ಮೊದಲನೇ ಹಂತದ ಪರೀಕ್ಷೆಯಲ್ಲಿ ಪರಿಮಾಣಾತ್ಮಕ ಯೋಗ್ಯತೆ , ತಾಂತ್ರಿಕ ಕ್ರಿಯೆ ,ಆಂಗ್ಲ ಭಾಷೆ ಗೆ ಒಟ್ಟು 75 ಅಂಕಕ್ಕೆ 75 ನಿಮಿಷ ಕೊಡಲಾಗುವುದು .
- ಎರಡನೇ ಹಂತ ನೋಡೋದಾದ್ರೆ ವೃತ್ತಿಪರ ಜ್ಞಾನಕ್ಕೆ 150 ಅಂಕ 75 ನಿಮಿಷ ಕೊಡಲಾಗುವುದು
ಅರ್ಜಿ ಶುಲ್ಕ :-
- SE /ST / PWOD ಅಭ್ಯರ್ಥಿಗೆ ₹ 177
- ಅರ್ಜಿ ಶುಲ್ಕ ರೂ 1180 ಆನ್ಲೈನ್ ಮೂಲಕ ಹಣ ಪಾವತಿ ಮಾಡಬೇಕಾಗುತ್ತದೆ
ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :-
- ಅರ್ಜಿ ಸಲ್ಲಿಸಲು ಅಧಿಕೃತ ವೆಬಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಲ್ಲಿಸುವ ಪ್ರಮುಖ ಘಟ್ಟಗಳು :
- ಆಸಕ್ತ ಹೊಂದಿದ ಅಭ್ಯರ್ಥಿಗಳು ಪ್ರಮುಖ ಮಾಹಿತಿಯನ್ನ ಸರಿಯಾಗಿ ಓದಿಕೊಂಡು ಇನ್ನು ಹೆಚ್ಚಿನ ಮಾಹಿತಿಗೆ ಸಂಬಂದಿಸಿದ ಅಧಿಕೃತ ಲಿಂಕ್ ಗೆ ಭೇಟಿನೀಡಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳ ಬಹುದು.
- ಅಭ್ಯರ್ಥಿಗಳು ಸಂವಹನ ಉದ್ದೇಶಕಾಗಿ ನಿಮ್ಮ ಸರಿಯಾದ ಐಡಿ ಮತ್ತು ಇಮೇಲ್ ಐಡಿ , ನಿಮ್ಮ ಫೋನ್ ನಂಬರ್ ಹಾಗು ಒಂದು ಫೋಟೋ , ಶೈಕ್ಷಣಿಕ ದಾಖಲೆಗಳಅನ್ನ ಸಿದ್ಧವಾಗಿಟ್ಟುಕೊಳ್ಳಿ
- ಅರ್ಜಿ ಶುಲ್ಕ ನಿಗದಿ ಪಡಿಸಿದ್ದಾರೆ ನಿಮ್ಮ ವರ್ಗದಂತೆ ಪಾವತಿ ಮಾಡಿ
- ನಂತರ ಎಲ್ಲ ಕ್ರಮಗಳು ಸರಿ ಇದೆಯೇ ಎಂದು ಪರಿಶೀಲಿಸಿ
- ಆನ್ಲೈನ್ ಮೂಲಕ ಅರ್ಜಿ ಭರ್ತಿ ಮಾಡಿ ಅರ್ಜಿ ಸಲ್ಲಿಸಿ ಸಲ್ಲಿಸಿ

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-
ಅಧಿಕೃತ ವೆಬ್ ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ನಮುನೆ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :
- ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ನೇಮಕಾತಿ 2025
- ಉಚಿತ ಲ್ಯಾಪ್ ಟ್ಯಾಪ್ ವಿತರಣೆ 2025
- ಗಣಪತಿ ಇಂಡಸ್ಟ್ರೀಸ್ ಬೈ ಬ್ಯಾಕ್ ಬಿಸಿನೆಸ್
- ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಮಂಡಳಿ ಹುದ್ದೆಗಳ ನೇಮಕಾತಿ 2025
- ಅರಿವು ಲೋನ್ ಸ್ಕೀಮ್ 2025 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ
- ಕರ್ನಾಟಕ SSLC ಪರೀಕ್ಷೆಯ ಫಲಿತಾಂಶ 2025 ಸಂಪೂರ್ಣ ಮಾಹಿತಿ
- ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ 2025
- ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ 2025
- ರಾಷ್ಟ್ರೀಯ ರಾಜ್ಯಧಾನಿ ಪ್ರಾದೇಶಿಕ ಸಾರಿಗೆ ನಿಗಮ 2025
- ಭಾರತೀಯ ಪಶುಪಾಲನಾ ನಿಗಮ 2025 ( BPNL )| BPNL recruitment in kannada 2025
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ2025 ( SBI )
- ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಸಂಸ್ಥೆಯಲ್ಲಿ ಹುದ್ದೆಗಳ ನೇಮಕಾತಿ 2025
- Work From Home Job Recruitment 2025 In Kannada
- ಕ್ಯಾಪಿಟಲ್ ಮಾರ್ಕೆಟ್ಸ್ ನೇಮಕಾತಿ 2025
- ಆಯುಷ್ ಇಲಾಖೆ ಉದ್ಯೋಗ 2025
- ಶಿಪ್ ಯಾರ್ಡ್ ಲಿಮಿಟೆಡ್ ನೇಮಕಾತಿ 2025
- ಸರ್ಕಾರಿ ಉದ್ಯೋಗ ಮಾಹಿತಿ 2025
- ಬೆಂಗಳೂರು ಮೆಟ್ರೋ ನೇಮಕಾತಿ 2025
- ESIC ನೇಮಕಾತಿ 2025
- ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ
- BEL ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ