ನರೇಂದ್ರ ಮೋದಿಯವರು ಮಹಿಳಿಯರ ಆರ್ಥಿಕ ನೆರವಿಗಾಗಿ ಈಗಾಗಲೇ ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಹಾಗು ಇಂತಹ ಸರ್ಕಾರದ ನಿರ್ಧಾರಗಳು ಕರ್ನಾಟಕದ ಪ್ರತಿ ಮಹಿಳೆಯರ ಕುಟುಂಬಗಳ ಆದಾಯವನ್ನ ಹೆಚ್ಚಿಸುತ್ತದೆ. 2025ನೇ ಸಾಲಿನಲ್ಲಿ ವಿಧವಾ ಪಿಂಚಣಿ ಯೋಜನೆಯನ್ನು ಹೆಚ್ಚಿಸಿದ್ದಾರೆ. Double pension 2025 ಪ್ರಯೋಜನೆಗಳು :- ದಾಖಲೆಗಳು:- ಈ ಯೋಜನೆಗೆ ಅರ್ಹರು:- 18 ವರ್ಷ ದಿಂದ 60 ವರ್ಷ ವಯೋಮಿತಿ ಹೊಂದಿರುವ ವಿಧವೆಯವರು ಹಾಗು ಯಾವುದೇ ಸ್ಥಿರ ಆದಾಯವಿಲ್ಲದವರು. ಅರ್ಜಿಸಲ್ಲಿಸಲು ಕೊನೆಯ ದಿನಾಂಕ:- ಇನ್ನೂ ಘೋಷಿಸಲಿಲ್ಲ ಶೀಘ್ರದಲ್ಲೇ ಅಧಿಸೂಚನೆಯನ್ನು […]