ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ …. ನಿಮಗಿದೆ ಇಲ್ಲಿ ಗುಡ್ ನ್ಯೂಸ್ ನೀವೇನಾದ್ರು ಈಗತಾನೇ ಶಾಲಾ ಕಾಲೇಜು ಮೆಟ್ಟಿಲು ಹತ್ತಿದ್ದೀರಾ ಹಾಗಿದ್ದರೆ ವಿದ್ಯಾಸಿರಿ ವಿದ್ಯಾರ್ಥಿವೇತನದ ಮೂಲಕ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲ್ಲಿಸಲು ಶುರುವಾಗುತ್ತಿದೆ ನಿಮಗೂ ಸಹ ವಿದ್ಯಾರ್ಥಿ ವೇತನ ಬೇಕು ಅಂದ್ರೆ ಈ ಮಾಹಿತಿಯನ್ನು ನಿಮ್ಮ ಗೆಳೆಯ ಗೆಳತಿಯರಿಗೆ ಶೇರ್ ಮಾಡಿ ಹಾಗೆ ಈ ಮಾಹಿತಿಯನ್ನು ಕೊನೆಯ ತನಕ ಓದಿರಿ … Vidyasiri Scholarship ವಿದ್ಯಾಸಿರಿ ವಿದ್ಯಾರ್ತಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹತೆ :- ಕರ್ನಾಟಕದ ಶಾಶ್ವತ […]