WhatsApp Group Join Now Telegram Channel Join Now ನಮಸ್ಕಾರ ಸ್ನೇಹಿತರೆ,,,ಈ ಲೇಖನದಲ್ಲಿ ಪ್ರತಿಯೊಬ್ಬರಿಗೂ ಉಪಯೋಗವಾಗುವ ಮಾಹಿತಿಯನ್ನು ತಿಳಿಸಿ ಕೊಡ್ತಾ ಹೋಗ್ತೀನಿ. ಸರ್ಕಾರ ದಿಂದ 2025- 26ನೇ ಸಾಲಿನಲ್ಲಿ ಯುವಕ ಮತ್ತು ಯುವತಿಯರಿಗೆ ಉಚಿತ ಹೊಲಿಗೆ ಯಂತ್ರವನ್ನು ಕೊಡುತ್ತಿದ್ದಾರೆ ಈ ಯೋಜನೆಗೆ ಮದುವೆ ಆಗಿರುವಂತವರು ಕೂಡ ಅರ್ಜಿಯನ್ನು ಹಾಕಬಹುದು ಜಿಲ್ಲಾ ಉದ್ಯಮ ಕೇಂದ್ರ ಯೋಜನೆ ಅಡಿಯಲ್ಲಿ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಗ್ರಾಮೀಣ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.ಮಹಿಳೆಯರಿಗೆ ಹಾಗೆ ಪುರುಷರಿಗೆ ಸ್ವಯಂ ಉದ್ಯೋಗ […]