ರೈತರೇ ಇಲ್ಲಿ ನೋಡಿ ನಿಮಗೆ ಕೋಳಿ ಸಾಕಾಣಿಕೆ ಮಾಡೋದಕ್ಕೆ ಇಲ್ಲಿದೆ ಸಬ್ಸಿಡಿ ಯೋಜನೆ ಈ ಸಬ್ಸಿಡಿ ಗೆ ₹1 ಲಕ್ಷದಿಂದ ₹9 ಲಕ್ಷ (ಫಾರ್ಮ್ ಗಾತ್ರವನ್ನು ಅನುಸರಿಸಿ) ನಿಮಗೆ ಹಣವನ್ನು ನೀಡುತ್ತಿದ್ದಾರೆ ನೀವು ಸಹ ಅರ್ಜಿ ಸಲ್ಲಿಸಿ ಹಣವನ್ನು ಪಡೆಯಬಹುದು ನಿಮಗೂ ಕೋಳಿ ಸಾಕಾಣಿಕೆಗೆ ಹಣ ಬೇಕು ಅಂದ್ರೆ Koli Sakanike ಅಂತ ಕಾಮೆಂಟ್ ಮಾಡಿ. ಯೋಜನೆಯ ಪರಿಚಯ:- ಕೋಳಿ ಸಾಕಾಣಿಕೆ (Poultry Farming) ಲಾಭದಾಯಕ ವ್ಯವಸಾಯಿಕ ಉದ್ಯಮವಾಗಿದೆ ಇದು ಎಷ್ಟೋ ಜನ ರೈತರಿಗೆ ಗೊತ್ತೇ ಇಲ್ಲ […]