ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ…. ಹಿಂದೆಲ್ಲ ನೀರಿನ ಮೂಲಗಳು ಕೆರೆ ಹೊಳೆ ಕಾಲುವೆ ಬಾವಿ ಹೀಗೆ ಈಗ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಬೋರ್ವೆಲ್ ತೇಗಿಸುತ್ತಿದ್ದಾರೆ. ಆದರೂ ಸಹ ಬೋರ್ವೆಲ್ ನಲ್ಲಿ ಬರುವ ನೀರು ಬಾವಿಯಲ್ಲಿ ಸಿಗುವ ನೀರಿಗಿಂತ ತುಂಬಾನೇ ಭಿನ್ನವಾಗಿದ್ದು ಸಾಕಷ್ಟು ಜನ ಬಾವಿ ನೀರನ್ನು ಇಷ್ಟ ಪಡುತ್ತಾರೆ ಆಟೇ ಅಲ್ಲ ಇದು ಆರೋಗ್ಯಕರವೂ ಹೌದು ಇದೀಗ ಈ ಬಾವಿಯನ್ನು ತೆಗಿಸಲು ಸರ್ಕಾರದಿಂದ ಸಬ್ಸಿಡಿ ಯೋಜನೆಯನ್ನು ಜಾರಿಗೆ ತಂದಿದ್ದು ನೀವು ಸಹ ಈ ಯೋಜನೆಯ ಲಾಭವನ್ನು ಪಡೆಯಬಹುದು. […]