ಹಾಯ್ ಹಲೋ ಸ್ನೇಹಿತರೆ ಈಗಾಗಲೇ ಅನೇಕ ವಿದ್ಯಾರ್ಥಿಗಳು ಕರ್ನಾಟಕದಲ್ಲಿ SSLC ಪರೀಕ್ಷೆಯನ್ನ ಮುಗಿಸಿದ್ದೀರಿ. ಈ ಒಂದು examination ಅಲ್ಲಿ ಸುಮಾರು ಅಂದರೆ 8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನ ಪೂರ್ಣ ಗೋಳಿಸಿ ಪಲಿತಾಂಶಕಾಗಿ ಕಾಯ್ತಾ ಇರೋ ವಿದ್ಯಾರ್ಥಿಗಳು SSLC ಫಲಿತಾಂಶವನ್ನ ಶೀಘ್ರದಲ್ಲಿ ಅಧಿಕೃತ ವೆಬಸೈಟ್ karresults.nic.in ಆನ್ಲೈನ್ ಅಲ್ಲಿನಿಮ್ಮ ಫಲಿತಾಂಶವನ್ನು ನೋಡಬಹುದಾಗಿದೆ. 2025 ಕರ್ನಾಟಕ sslc ಪರೀಕ್ಷೆಯನ್ನ ಮೇ ತಿಂಗಳ ಮೊದಲನೇ ವಾರದಲ್ಲಿ ಅಥವಾ ಎರಡನೇ ವಾರದಲ್ಲಿ ಪಲಿತಾಂಶವನ್ನ ಹೊರಹಾಕಲಿದೆ. ಕಳೆದಬಾರಿಯ 2024 ಫಲಿತಾಂಶವು ತುಂಬಾ ಉತ್ತಮರೀತಿಯಲ್ಲಿತ್ತು ಈ […]