₹3.72 ಲಕ್ಷ ಉಚಿತ ಸಹಾಯಧನ! ಪಿಎಂ ಯಶಸ್ವಿ ವಿದ್ಯಾರ್ಥಿವೇತನ 2025 : ಅರ್ಜಿ ಹೇಗೆ? । PM Yashasvi

PM Yashasvi Scholarship 2025 । ₹3.72 ಲಕ್ಷ ಉಚಿತ ಸಹಾಯಧನ! ಪಿಎಂ ಯಶಸ್ವಿ ವಿದ್ಯಾರ್ಥಿವೇತನ 2025 : ಅರ್ಜಿ ಹೇಗೆ?

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ..ಕೇಂದ್ರ ಸರ್ಕಾರವು ಬಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗಾಗಿ “ಪಿಎಂ ಯಶಸ್ವಿ ವಿದ್ಯಾರ್ಥಿವೇತನ ಯೋಜನೆ 2025 ಅನ್ನು ಜಾರಿಗೊಳಿಸಿದೆ” PM Yashasvi Scholarship 2025 Join Telegram Channel 💬 Join Whatsapp Channel ಈ ಒಂದು ಯೋಜನೆಯಡಿಯಲ್ಲಿ, 9ನೇ ತರಗತಿಯಿಂದ ಪದವಿ/ಸ್ನಾತಕೋತ್ತರ ವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ₹25,000 ರಿಂದ ₹3.72 ಲಕ್ಷ ವರೆಗಿನ ವಾರ್ಷಿಕ ವಿದ್ಯಾರ್ಥಿವೇತನ ನೀಡಲಾಗುತ್ತದೆ ಇದರ ಬಗ್ಗೆ ಈ ಕೆಳಗೆ ಹಂತ ಹಂತವಾಗಿ ಮಾಹಿತಿ ನೋಡಿ …. […]