Tag Archives: new scheme for street vendors

ರಸ್ತೆ ಬದಿ ಉದ್ಯಮಿಗಳಿಗೆ ₹10 ಲಕ್ಷ ಸರ್ಕಾರದಿಂದ ಫುಲ್ ಅಪ್ಡೇಟ್ ..ನೋಡಿ. । UBLOAN

new scheme for street vendors

ನಿಮಗೆಲ್ಲ ಗೊತ್ತಿರುವ ಹಾಗೆ ನಗರ ಪ್ರದೇಶದಲ್ಲಿ ಹಾಗೂ ಸಣ್ಣ ಸಣ್ಣ ಪಟ್ಟಣದಲ್ಲಿ ರಸ್ತೆಯ ಬದಿಯಲ್ಲಿ ಗಡಿಗಳನ್ನು ಇಟ್ಟು ಬ್ಯುಸಿನೆಸ್ ಮಾಡುತ್ತಿರುತ್ತಾರೆ ಇವರ ಕಷ್ಟವನ್ನು ನೋಡೋಕೆ ಆಗುತ್ತಿರುವುದಿಲ್ಲ ಈಗ ಇವರು ಟೆಲಿ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಯಾಕೆಂದರೆ ಇವರಿಗೆ ಬ್ಯುಸಿನೆಸ್ ಮಾಡೋದಕ್ಕೆ ಸರ್ಕಾರದಿಂದ ಧನ ಸಹಾಯ ಮಾಡಲಾಗುತ್ತಿದೆ. ಬೀದಿ ವ್ಯಾಪಾರಿಗಳಿಗೆ ಧನ ಸಹಾಯದ ಉದ್ದೇಶ :- ಈಗಲೇ ಹಲವಾರು ಕಡೆ ದೊಡ್ಡ ದೊಡ್ಡ ಬ್ಯುಸಿನೆಸ್ ಮಾಡಬೇಕು ಅಂದುಕೊಂಡವರಿಗೆ ಮಳಿಗೆ ಬಾಡಿಗೆ ಹಾಗೂ ವಿದ್ಯುತ್ ಬಿಲ್ ಅಡ್ವಾನ್ಸ್ ಹೀಗೆ ಲಕ್ಷ…….ಮುಂದೆ ಓದಿರಿ