Tag Archives: New Ration Card Application

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ …. CARDKA

New Ration Card Application

New Ration Card Application :- ರೇಷನ್ ಕಾರ್ಡ್ ರದ್ದು ಆದವರು ಹಾಗೂ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಸರ್ಕಾರ ಮತ್ತೊಂದು ಹೊಸ ಅವಕಾಶವನ್ನು ಕೊಟ್ಟಿತ್ತು ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ ತಿಂಗಳಲ್ಲೂ ಅರ್ಜಿಯನ್ನು ಸಲ್ಲಿಸಿ ರೇಷನ್ ಕಾರ್ಡ್ ಪಡೆದುಕೊಳ್ಳಬಹುದು. ಹೊಸ ಕಾರ್ಡ್ ವಿತರಿಸುವ ಉದ್ದೇಶ :- ಈಗಾಗಲೇ ಹಳೆಯ ಬಿಪಿಎಲ್ ಕಾರ್ಡ್ ರದ್ದುಗೊಳಿಸಿದ್ದು ಇದರಲ್ಲಿ ಅರ್ಹರ ಕಾರ್ಡ್ ಕೂಡ ಡಿಲೀಟ್ ಆಗಿದ್ದಾವೆ ಇದರಿಂದ ಅರ್ಹ ಫಲಾನುಭವಿಗಳು ಇದರಿಂದ ತೊಂದರೆಗೆ ಒಳಗಾಗಿದ್ದಾರೆ ಹಾಗಾಗಿ ಇದೀಗ ಇಂತಹ ಇಂಥವರು ಸಹ…Read More