ಆತ್ಮೀಯ ಉದ್ಯೋಗಾಕಾಂಕ್ಷಿಗಳಿಗೆ ನಮಸ್ಕಾರ,,,,,ನಾನ್ ನಿಮಗೆ ಒಂದು ಭಾರತಾದ್ಯಂತ ಅತ್ಯುತ್ತಮವಾದ ಹೆಸರು ಮಾಡಿರುವ ಸಂಸ್ಥೆ ಇಲ್ಲಿ ಕಾರ್ಯ ನಿರ್ವಹಿಸಲು ಹಲವಾರು ಹುದ್ದೆಗಳಿಗೆ ನೇಮಕಾತಿ ನಡಿತಾ ಇದೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಿ KHPT Recruitment 2025 In Kannada ಈ ಹುದ್ದೆಗಳಿಗೆ ಆಕರ್ಷಕ ವೇತನವನ್ನು ನಿಗದಿಪಡಿಸಿದ್ದು ನೀವು ಕೂಡ ಈ ಸಂಸ್ಥೆಯಲ್ಲಿ ಉದ್ಯೋಗವನ್ನು ಪಡೆದುಕೊಳ್ಳಿ. ಇನ್ನೊಂದು ಖುಷಿಯ ಮಾಹಿತಿ ಏನೆಂದರೆ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ವಿರುವುದಿಲ್ಲ. ಈ ಹುದ್ದೆಗಳಿಗೆ ಶೀಘ್ರದಲ್ಲಿ ಅರ್ಜಿಸಲ್ಲಿಸಿ ಉದ್ಯೋಗವನ್ನು […]