Tag Archives: Karnataka government subsidy schemes pdf

ಮಳೆಗಾಲದಲ್ಲಿ ಕರ್ನಾಟಕದ ರೈತರಿಗೆ ಬಂಪರ್ ಗುಡ್ ನ್ಯೂಸ್ ಇಲ್ಲಿದೆ…! Subsidy

ಮಳೆಗಾಲದಲ್ಲಿ ಕರ್ನಾಟಕದ ರೈತರಿಗೆ ಬಂಪರ್ ಗುಡ್ ನ್ಯೂಸ್ ಇಲ್ಲಿದೆ...! Subsidy

ಹಾಯ್ ಹಲೋ ಸ್ನೇಹಿತರೆ,,,,,, ಕರ್ನಾಟಕ ಸರ್ಕಾರವು ರೈತರ ಭವಿಷ್ಯ ಕಟ್ಟಿಕೊಡುವ ಉದ್ದೇಶದಿಂದ ಅನೇಕ ಯೋಜನೆಗಳನ್ನ ಈಗಾಗಲೇ ಜಾರಿತಂದಿದೆ . ಇಂತಹ ಯೋಜನೆಯಲ್ಲಿ ಕರ್ನಾಟಕದ ರೈತರಿಗೆ ಮಿನಿ ಟ್ರಾಕ್ಟರ್ ಸೇರಿದಂತೆ ಬಂಪರ್ ಸಬ್ಸಿಡಿ ಯೋಜನೆಯನ್ನು 2025-26 ರಲ್ಲಿ ಪ್ರಾರಂಭವಾಗಿದೆ. ಯೋಜನೆಯ ಪ್ರಮುಖ ಉದ್ದೇಶ ಕರ್ನಾಟಕದ ರೈತರ ಅನೇಕ ಕೃಷಿ ಚಟುವಟಿಕೆಯಲ್ಲಿ ಸಬಲರನ್ನಾಗಿ ಮಾಡುವ ಗುರಿಯನ್ನ ಹೊಂದುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ . ಅನೇಕ ಬಡ ಕುಟುಂಬದ ರೈತರಿಗೆ ಉದ್ಯೋಗ ಸೃಷ್ಟಿಸುವ ಗುರಿಯನ್ನ ನಿರ್ವಹಿಸಿದೆ. ಇಂತಹ ಅನೇಕ ಯೋಜನೆಯನ್ನು ಹಲವಾರು […]