ನಿಮ್ಮ ಮನೆ ಅಥವಾ ಅಂಗಡಿ ಹಾನಿಯಾದರೆ ₹ 5 ಲಕ್ಷ ಸಾಲ,,ಸರ್ಕಾರದ ಸಾಂತ್ವನ ಯೋಜನೆ ನಿಮ್ಮ ನೆರವಿಗೆ!

ನಿಮ್ಮ ಮನೆ ಅಥವಾ ಅಂಗಡಿ ಹಾನಿಯಾದರೆ ₹ 5 ಲಕ್ಷ ಸಾಲ,,ಸರ್ಕಾರದ ಸಾಂತ್ವನ ಯೋಜನೆ ನಿಮ್ಮ ನೆರವಿಗೆ!

ಸ್ನೇಹಿತರೆ ಕರ್ನಾಟಕ ಸರ್ಕಾರವು ಜನಸಾಮನ್ಯರ ಹಿತದೃಷ್ಟಿಗಾಗಿ ಅನೇಕ ವರ್ಷಗಳಿಂದ ಈಗಾಗಲೇ ಅನೇಕ ಯೋಜನನೆಗಳನ್ನ ಜಾರಿಗೆ ತಂದಿದೆ, ಇಂತಹ ಯೋಜನೆಗಳು ಅನೇಕ ವರ್ಗದ ಜನಸಾಮನ್ಯರಿಗೆ ಸರ್ಕಾರದ ಉತ್ತಮ ಕೊಡುಗೆ ಅಂದರೆ ತಪ್ಪಾಗಲಾರದು. ಆರ್ಥಿಕ ಪರಿಸ್ಥಿತಿ ನೆರವಿಗಾಗಿ ಉಚಿತ ಹಣ ಮತ್ತು ಉಚಿತ ಆರೋಗ್ಯ ತಪಾಸಣೆ ಕೇಂದ್ರಗಳು ,ನಿರಾಶಿತರಿಗೆ ಮನೆ ಕಟ್ಟಿಕೊಡುವುದು, ಹಾಗು ಅನೇಕರಿಗೆ ಉದ್ಯೋಗ ಸೃಷ್ಟಿಸುವುದು ಇಂತಹ ಹಲವಾರು ಯೋಜನೆ ಈಗಾಗಲೇ ಜಾರಿಯಲ್ಲಿದೆ ಇದೆ ಇತಿ ಸಾಂತ್ವನ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಈ ಲೇಖನದಲ್ಲಿ ಸಾಂತ್ವನ ಯೋಜನೆಯ ಬಗ್ಗೆ ಪೂರ್ಣವಾದ […]