ಕೃಷಿ ಜಮೀನು ಖರೀದಿಗೆ ಕರ್ನಾಟಕ ಬ್ಯಾಂಕ್ ಇಂದ 7.5 ಕೋಟಿ ಸಾಲ ಸೌಲಭ್ಯ …..ಇಂದೇ ಅರ್ಜಿ ಸಲ್ಲಿಸಿ | Karnataka Bank

Karnataka Bank Land Purchase Loan | ಕರ್ನಾಟಕ ಬ್ಯಾಂಕ್ ಕೃಷಿ ಜಾಮೀನು ಲೋನ್ ಇಲ್ಲಿದೆ ........

ನಮಸ್ಕಾರ ಸ್ನೇಹಿತರೆ …. ಇತ್ತೀಚೆಗಿನ ದಿನಗಳಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಕೆಲಸ ಹಾಗು ಬ್ಯುಸಿನೆಸ್ ಮಾಡೋದನ್ನ ಬಿಟ್ಟು ಕೃಷಿ ಜಮೀನಿನ ಖರೀದಿಮೇಲೆ ಎಲ್ಲರ ಆಸಕ್ತಿ ಇದ್ದು ಹಣ ಇದ್ದವರು ಕೃಷಿ ಭೂಮಿ ಕರಿ ಮಾಡುವುದರಮೇಲೆ ಬಂಡವಾಳವನ್ನು ಹೂಡಿಕೆ ಮಾಡುತ್ತಿದ್ದಾರೆ ಒಂದುಕಡೆ ಹಣ ಇದ್ದವರು ಈ ರೀತಿ ಮಾಡಿದರೆ ಹಣ ಇಲ್ಲದವರು ಎಲ್ಲಾದರೂ ಸಾಲ ಸೌಲಭ್ಯ ಸಿಗುತ್ತದಾ ಎಂದು ನೋಡುತ್ತಿದ್ದಾರೆ ಇಂತಹ ಸಮಯದಲ್ಲಿ ಈಗ ಬಡವರಿಗೆ ಹಾಗೂ ರೈತರಿಗೆ ಕರ್ನಾಟಕ ಬ್ಯಾಂಕ್ ಮೂಲಕ ಕೋಟಿ ಗಟ್ಟಲೆ ಹಣವನ್ನು ಸಾಲ […]