ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ …………… ಇಲ್ಲಿದೆ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್ ಈ ವರ್ಷದ ವಿದ್ಯಾರ್ಥಿ ವೇತನವನ್ನು ಬಿಟ್ಟಿದ್ದು ನೀವು ಸಹ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು . ಎಷ್ಟು ಹಣ ಸಿಗುತ್ತೆ ಅರ್ಜಿ ಸಲ್ಲಿಸುವುದು ಹೇಗೆ ಇದಕ್ಕೆ ಸಂಬಂದಿಸಿದ ವಿವಿಧ ಹಂತಗಳನ್ನು ಈ ಕೆಳಗೆ ನೀಡಲಾಗಿದ್ದು ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ ಹಾಗೆ ಈ ಮಾಹಿತಿಯನ್ನು ನಿಮ್ಮ್ ಎಲ್ಲ ಫ್ರಂಡ್ಸ್ ಗು ಶೇರ್ ಮಾಡಿ . Kalika Bhagya Scholarship Yojana […]