Tag Archives: Inter Caste Marriage benefits in Karnataka kannada

ಸರ್ಕಾರದಿಂದ ನಿಮ್ಮ ಮದುವೆಗೆ ಸಿಗುತ್ತೆ₹ 3 ಲಕ್ಷ ನೆರವು!” ಯಾರೆಲ್ಲಾ ಅರ್ಹರು ? SCHEME KA

₹3 Lakh for Inter-Caste Marriages | ಸರ್ಕಾರದಿಂದ ನಿಮ್ಮ ಮದುವೆಗೆ ಸಿಗುತ್ತೆ₹ 3 ಲಕ್ಷ ನೆರವು!" ಯಾರೆಲ್ಲಾ ಅರ್ಹರು ?

ಹಾಯ್ ಹಲೋ ನಮಸ್ಕಾರ ಸ್ನೇಹಿತರೇ,,,,, ಪ್ರತಿಯೊಬ್ಬರೂ ಸರ್ಕಾರದ ಈ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ತಿಳಿದುಕೊಳ್ಳಬೇಕು. ಇದೇ ನೋಡಿ ಕರ್ನಾಟಕ ಸರ್ಕಾರದ ಅಂತರ್ಜಾತಿ ವಿವಾಹ ಪ್ರೋತ್ಸಾಹ ನಿಧಿ ಯೋಜನೆ. ಕರ್ನಾಟಕ ಸರ್ಕಾರದ ಪ್ರಮುಖ ಕಲ್ಯಾಣ ಯೋಜನೆಯಲ್ಲಿ ಇದು ಒಂದು. ಇಂತಹ ಅನೇಕ ಯೋಜನೆಗಳನ್ನು ಸರ್ಕಾರ ಇನ್ನು ಜಾರಿ ತರಬೇಕಿದೆ. ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು ಮತ್ತು ವಿವಿಧ ಜಾತಿಗಳ ವ್ಯಕ್ತಿಗಳ ನಡುವಿನ ಮದುವೆಯನ್ನು ಉತ್ತೇಜಿಸಲು ಈ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ ಈ ಯೋಜನೆಯನ್ನು ಸುಮಾರು ಅಂದ್ರೆ 2015 […]