Tag Archives: Independence Day Letter

ಸ್ವಾತಂತ್ರ್ಯ ದಿನಾಚರಣೆ ನಮ್ಮ ದೇಶದ ಹಬ್ಬ ಇದನ್ನು ಇನ್ನಷ್ಟು ಮೆರಗುಗೊಳಿಸೋಣ… LETTER

Independence Day Letter

ಸ್ವಾತಂತ್ರ್ಯ ದಿನಾಚರಣೆ ಯನ್ನು ನಮ್ಮ ದೇಶದಲ್ಲಿ ಹೆಮ್ಮೆಯಿಂದ ಆಚರಿಸಲಾಗುತ್ತದೆ, ನಗರ , ಹಳ್ಳಿ ಎನ್ನದೆ ಎಲ್ಲಕಡೆ ಸಂತೋಷದಿಂದ ಒಗ್ಗಟ್ಟಿನಿಂದ ಸಂಭ್ರಮಾಚರಣೆಯನ್ನು ಮಾಡಲಾಗುತ್ತದೆ ಅಷ್ಟೇ ಅಲ್ಲದೆ ಈ ದಿನದಂದು ನೃತ್ಯ ಸಂಗೀತ , ಭಾಷಣ , ಪ್ರಬಂಧ ಹೀಗೆ ವಿದ್ಯಾರ್ಥಿಗಳು ಹಲವಾರು ಮನರಂಜನೆ ಕಾರ್ಯಕ್ರಮವನ್ನು ಮಾಡುತ್ತಾರೆ. ಇದೀಗ ಈ ದಿನವನ್ನು ಇನ್ನಷ್ಟು ಮೆರಗುಗೊಳಿಸಲು ನಿಮ್ಮ ಹೆಸರಿನ ಅಕ್ಷರವನ್ನು ವಾಟ್ಸಾಪ್ ಸ್ಟೇಟಸ್ ಅಥವಾ ಪ್ರೋಫೈಲ್ ಫೋಟೋ ಇಡುವ ಮೂಲಕ ಸಂಭ್ರಮಿಸೋಣ. ನಿಮ್ಮ ಹೆಸರಿನ ಮೊದಲ ಅಕ್ಷರವನ್ನು ಇಲ್ಲಿ ಡೌನ್ಲೋಡ್ ಮಾಡಿ…Read More