ಹಲೋ ಫ್ರೆಂಡ್ಸ್ ನಮಸ್ಕಾರ ಜೂನ್ 5 ರಂದು ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪರಿಸರ ದಿನವನ್ನು ಇಡೀ ವಿಶ್ವದಲ್ಲೇ ಆಚರಿಸಲಾಗುತ್ತಿದ್ದು ಜನರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪರಿಸರ ದಿನವನ್ನು ಆಚರಿಸಲಾಗುತ್ತದೆ. 1972ರಲ್ಲಿ ಸ್ವೀಡನ್ ನ ಸ್ಟಾಕ್ ಹೋಂ ನಲ್ಲಿ ನಡೆದ ಮೊದಲ ವಿಶ್ವ ಸಮ್ಮೇಳನದಲ್ಲಿ ಜೂನ್ 5ಅನ್ನು ಜಾಗತಿಕ ಪರಿಸರ ದಿನವೆಂದು ಘೋಷಿಸಲಾಯಿತು. Environment Day Information In Kannada ಇದರ ಉದ್ದೇಶ ಪರಿಸರ ಮಾಲಿನ್ಯವನ್ನು ತಡೆಗಟ್ಟವುದು ಆಗಿದೆ. ಜೂನ್ 5 ರಂದು ಎಲ್ಲ ಶಾಲಾ […]