ನಮಸ್ಕಾರ ರೈತ ಮಿತ್ರರೇ, ಇನ್ನುಮುಂದೆ ನಿಮ್ಮ ಜಮೀನಿನ ಸರ್ವೇ ನಂಬರ್ , ಜಮೀನು ಯಾರ ಹೆಸರಿನಲ್ಲಿದೆ , ಜಾಗದ ನಕ್ಷೆ ಹೇಗಿದೆ ಅದು ಸರ್ಕಾರಿ ಜಮೀನ , ಅಥವಾ ಗೋಮಾಳ ಜಮೀನ ಹೀಗೆ ಈ ಎಲ್ಲವನ್ನು ಈ ಯಾಪ್ ಮೂಲಕ ಉಚಿತವಾಗಿ ಪಡೆಯಿರಿ. ಉಚಿತವಾಗಿ ಪಡೆಯಲು ಈ ಕೆಳಗೆ ವಿವಿಧ ಹಂತವನ್ನು ಫಾಲೋ ಮಾಡಿ ಫ್ರೀ ಆಗಿ ಎಲ್ಲ ಸೌಲಭ್ಯವನ್ನು ಪಡೆಯಿರಿ. Get Complete Land Survey Details on Your Mobile ಉಚಿತವಾಗಿ ಯೋಜನೆಯನ್ನು ಪಡೆಯಲು […]