💰 10ನೇ/12ನೇ ಪಾಸ್ ವಿದ್ಯಾರ್ಥಿಗಳಿಗೆ LIC ₹25,000 Scholarship – ನಿಮಗೂ ಸಿಗಬಹುದು!

ನೀವು ವಿದ್ಯಾರ್ಥಿಯಾಗಿದ್ದರೆ ಇನ್ನು ಮುಂದೆ ಯಾರಿಂದಲೂ ಹಣ ಕೇಳಬೇಡಿ. ನೀವು ಶಾಲೆ ಅಥವಾ ಕಾಲೇಜು ಪಾಸ್ ಆಗಿದ್ದರೆ, ಎಲ್‌ಐಸಿ(LIC) ವತಿಯಿಂದ ₹25,000 ವಿದ್ಯಾರ್ಥಿವೇತನ (Scholarship) ನೀಡಲಾಗುತ್ತದೆ. ನಿಮಗೂ ಈ ವಿದ್ಯಾರ್ಥಿವೇತನ ಬೇಕು ಅಂದ್ರೆ ಅಂತ ” LIC ” ಕಾಮೆಂಟ್ ಮಾಡಿ. LIC ವಿದ್ಯಾರ್ಥಿ ವೇತನವನ್ನು ಪಡೆಯಲು ಯಾರು ಅರ್ಹರು :- ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಲು, ನೀವು 10ನೇ ಅಥವಾ 12ನೇ ತರಗತಿಯಲ್ಲಿ 55% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯ ₹2 […]