ಕರ್ನಾಟಕದಲ್ಲಿ ಹೈನುಗಾರಿಕೆ, 2,50 ಲಕ್ಷ ಸಹಾಯಧನ, ಯೋಜನೆಗಳು | Cow

ಕರ್ನಾಟಕದಲ್ಲಿ ಹೈನುಗಾರಿಕೆ, 2,50 ಲಕ್ಷ ಸಹಾಯಧನ, ಯೋಜನೆಗಳು | Cow

ಹೈನುಗಾರಿಕೆ ಮಾಡ ಬಯಸುವ ರೈತರಿಗೆ ಸಿಹಿ ಸುದ್ದಿ 2,50,000/- ಲಕ್ಷ ಸಹಾಯಧನ ಯೋಜನೆ ಸರ್ಕಾರದಿಂದ ಸಿಗ್ತಾ ಇದೆ ಈ ಯೋಜನೆಗೆ ನೀವು ಅರ್ಜಿಯನ್ನು ಸಲ್ಲಿಸಬಹುದು ಇದರ ಬಗ್ಗೆ ತಿಳಿಸಿ ಕೊಡ್ತಿನಿ ಈ ಪೋಸ್ಟ್ ನ ನಿಮ್ಮ ಫ್ರೆಂಡ್ಸ್ ಎಲ್ಲರಿಗೂ ಶೇರ್ ಮಾಡಿ. ಹೈನುಗಾರಿಕೆ ಮಾಡಲು ಅರ್ಹತೆ :- ನೀವು ಹಸುಗಳನ್ನು ಸಾಕಾಣಿಕೆ ಮಾಡಬೇಕು ಅಂದರೆ ಕೆಲವೊಂದಿಷ್ಟು ಅರ್ಹತೆಗಳು ನಿಮಗೆ ಇರಬೇಕಾಗುತ್ತದೆ ಇದರ ಕುರಿತು ಈ ಕೆಳಗೆ ಮಾಹಿತಿಯನ್ನು ನೀಡಲಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶ :- ಈ […]