ಹಾಯ್ ಹಲೋ ಸ್ನೇಹಿತರೆ ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಭವಿಷ್ಯ ಕಟ್ಟಿಕೊಡುವ ಉದ್ದೇಶದಿಂದ ಅನೇಕ ಸ್ಕಾಲರ್ಶಿಪ್ ಯೋಜನೆಗಳನ್ನ ಈಗಾಗಲೇ ಜಾರಿತಂದಿದೆ . ಇಂತಹ ಸ್ಕಾಲರ್ಶಿಪ್ ಯೋಜನೆಯಲ್ಲಿ ವಿದ್ಯಾರ್ಥಿಗಳ ಶಿಕ್ಷಣ ಕ್ಷೇತ್ರಕ್ಕೆ ಪ್ರಮುಖ ಘಟ್ಟವಾಗಿದೆ. ಅನೇಕ ಬಡ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಯೋಜನೆಯಲ್ಲಿ ಸುಮಾರು ವರ್ಷಗಳಿಂದ ಉಪಯೋಗ ಪಡೆಯುತ್ತಿದ್ದರೆ. ಈ ಸ್ಕಾಲರ್ಶಿಪ್ ಬಗ್ಗೆ ಹೆಚ್ಚಿನ ವಿವರವನ್ನ ಈ ಕೆಳಗೆ ನೋಡಬಹುದಾಗಿದೆ. 75000 Scholarship for SSLC students ಸ್ಕಾಲರ್ಶಿಪ್ ಹೆಸರು :- ಪ್ರತಿ ಒಬ್ಬ SSLC ವಿದ್ಯಾರ್ಥಿಗಳು ವಿದ್ಯಾಧನ್ ಸ್ಕಾಲರ್ಶಿಪ್ […]