ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2025 | Central Bank of India Vacancy 2025

ಹಾಯ್ ಹಲೋ ನಮಸ್ಕಾರ ಸ್ನೇಹಿತರೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2025ರ ಉದ್ಯೋಗಾಂಕ್ಷಿಗಳಿಗೆ ಸಿಹಿ ಸುದ್ದಿಯನ್ನ ನೋಡಬಹುದಾಗಿದೆ. ಈ ಸಂಸ್ಥೆಯಲ್ಲಿ ಅನೇಕ ಉದ್ಯೋಗಿಗಳು ಹಲವಾರು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು ಇಂಡಿಯಾದಲ್ಲೇ ಅತಿ ಎತ್ತರದ ಸ್ಥಾನದಲ್ಲಿ ಬೆಳವಣಿಗೆ ಹೊಂದಿದ ಕ್ಷೇತ್ರವಾಗಿದೆ. Central Bank Of India ದಲ್ಲಿ ಉದ್ಯೋಗನೇಮಕಾತಿಯ ಬಗ್ಗೆ ಅಧಿಸೂಚನೆಯನ್ನ ಹೊರಡಿಸಿದೆ. ಈ ಕೆಳಗೆ ಕೆಳಗೆ ಹುದ್ದೆ ನೇಮಕಾತಿಯ ಕೆಲವು ಅರ್ಹತಾ ಮಾನದಂಡಗಳನ್ನ ಮತ್ತು ವಿದಾನಗಳನ್ನ ನೀವು ತಿಳಿದುಕೊಳ್ಳಬಹುದಾಗಿದೆ ಹಾಗು ಹೆಚ್ಚಿನ ಮಾಹಿತಿಯನ್ನ ಅಧಿಕೃತ ವೆಬ್ ಸೈಟ್ […]