ಹಲೋ ನಮಸ್ಕಾರ ಸ್ನೇಹಿತರೆ …ಉದ್ಯೋಗ ಹುಡುಕುತ್ತಾ ಇರುವವರಿಗೆ ಬ್ಯಾಂಕ್ ಆಫ್ ಬರೋಡಾ ದಲ್ಲಿ ನೇಮಕಾತಿ ನಡೆಸುತ್ತಿದ್ದಾರೆ. ಈ ನೇಮಕಾತಿಯ ಕುರಿತು ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹೀಗೆ ಎಲ್ಲ ಮಾಹಿತಿಯನ್ನು ಈ ಕೆಳಗೆ ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. Bank of Baroda LBO Recruitment 2025 Join Telegram Channel 💬 Join Whatsapp Channel […]
ಆತ್ಮೀಯ ಸ್ನೇಹಿತರೇ ನಮಸ್ಕಾರ,,,,, ಈ ಲೇಖನದಲ್ಲಿ ನಾನು ನಿಮಗೆ ಭಾರತೀಯ ಬ್ಯಾಂಕಿನಲ್ಲಿ ಅಟೆಂಡರ್ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಬಗ್ಗೆ ತಿಳ್ಸ್ಕೊಡ್ತಾ ಇದೀನಿ.. Indian Bank ಒಂದು ಹೆಸರಾಂತ ಸಂಸ್ಥೆಯಾಗಿದ್ದು ಉತ್ತಮ ರೀತಿಯ ವೇತನವನ್ನು ನೀಡಲಾಗುತ್ತದೆ ಈ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಸಂಬಂದಿಸಿದ ದಾಖಲೆಗಳನ್ನು ಕೊನೆಯ ದಿನಾಂಕ 30/04/2025 ರೊಳಗೆ ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ. ಈ ಹುದ್ದೆಗಳ ಉಪಯೋಗವನ್ನು ಪಡೆದುಕೊಳ್ಳಿ ಹಾಗೆಯೆ ಉದ್ಯೋಗಿಗಳಿಗೆ ಒಂದು ಸಿಹಿಸುದ್ದಿ ಇದೆ ಈ ಹುದ್ದೆಗಳಿಗೆ ಯಾವುದೇ ರೀತಿಯ […]