Tag Archives: Bangalore University Faculty Recruitment

ಬೆಂಗಳೂರು ವಿಶ್ವವಿದ್ಯಾಲಯ ಉದ್ಯೋಗಾವಕಾಶ – ತಿಂಗಳಿಗೆ ₹50,000 ವೇತನದ ಅರ್ಜಿ ಸಲ್ಲಿಸೋದು ಹೇಗೆ ?

ಬೆಂಗಳೂರು ವಿಶ್ವವಿದ್ಯಾಲಯ ಉದ್ಯೋಗಾವಕಾಶ – ತಿಂಗಳಿಗೆ ₹50,000 ವೇತನದ ಅರ್ಜಿ ಸಲ್ಲಿಸೋದು ಹೇಗೆ ?

ಹಾಯ್ ಹಲೋ ನಮಸ್ಕಾರ ಸ್ನೇಹಿತರೇ,,,, ಇಂದಿನ ಈ ಲೇಖನದಲ್ಲಿ ಉದ್ಯೋಗದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಹಂತ ಹಂತವಾಗಿ ತಿಳಿಸಿಕೊಡ್ತಾ ಹೋಗ್ತೀನಿ. ಇಲ್ಲಿ ನೀವು ನೋಡಬಹುದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನೇಮಕಾತಿ ನಡೆಯುತ್ತಿರುವಂಥದ್ದು.ಉದ್ಯೋಗ ಪ್ರಿಯರಿಗೆ ಇದು ಒಂದು ಸಿಹಿ ಸುದ್ದಿ ಅಂತನೇ ಹೇಳಬಹುದು. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಸ್ನೇಹಿತರೆ ನೀವು 14 ಸೆಪ್ಟೆಂಬರ್ 2025 ರ ಒಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆನೀವು ಇದಕ್ಕೆ ಆನ್ಲೈನ್ ಆಗಿರಬಹುದು ಆಫ್ ಲೈನ್ ಆಗಿರಬಹುದು ಅರ್ಜಿಯನ್ನು ಸಲ್ಲಿಸಬಹುದು Bangalore University Recruitment…Read More