2025 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ (CHD) ಯೋಜನೆಯಡಿ “ತೋಟಗಾರಿಕೆಯಲ್ಲಿ ವಿನೂತನ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳಿಗೆ ಸಹಾಯಧನ ಕಾರ್ಯಕ್ರಮದಡಿ ಅಡಿಕೆ ದೋಟಿ ಖರೀದಿಸಲು ಸಹಾಯಧನ ಪಡೆಯಲು ಅರ್ಜಿ ಆಹ್ವಾನ ಮಾಡಲಾಗಿದೆ. ಈ ದೋಟಿ ನಿಮಗೂ ಬೇಕು ಅಂದ್ರೆ ನಿಮ್ಮ ಊರಿನ ಹೆಸರನ್ನು ಕಾಮೆಂಟ್ ಮಾಡಿ ಹೈ-ಟೆಕ್ ಕಾರ್ಬನ್ ಫೈಬರ್ ದೋಟಿ ಖರೀದಿಸಲು ಕೊನೆಯಲ್ಲಿ ಲಿಂಕ್ ಇದೆ ಚೆಕ್ ಮಾಡಿ. Adike Dhoti Subsidy Application Online ಸಹಾಯಧನದ ಉದ್ದೇಶ:- ಅಡಿಕೆ ಕೊಯ್ಲು & ಸಿಂಪಡಣೆಗೆ ಹೈ-ಟೆಕ್ ಕಾರ್ಬನ್ ಫೈಬರ್ […]