📢 ಆಧಾರ್ ಕಾರ್ಡ್ ಈಗ 100% ಡಿಜಿಟಲ್! ಮನೆಯಿಂದಲೇ ಎಲ್ಲಾ ಅಪ್ಡೇಟ್ಗಳನ್ನು ಮಾಡುವ ಸುಲಭ ವಿಧಾನ

Aadhaar Goes 100% Digital! How to Update Your Aadhaar Online

ಆಧಾರ್ ಕಾರ್ಡ್ ಇನ್ನು ಮುಂದೆ ಫುಲ್ ಡಿಜಿಟಲ್ ಇನ್ಮುಂದೆ ಯಾರಿಗೂ ಆಧಾರ್ ಜೆರಾಕ್ಸ್ ಕಾಪಿ ಕೊಡಬೇಕಾಗಿಲ್ಲ. Aadhaar Goes 100% Digital ಆಧಾರ್ ಅಪ್ಡೇಟ್ ಮಾಡೋದಕ್ಕೂ ಅಲಿದಾಡಬೇಕಾಗಿಲ್ಲ , ಆಧಾರ್ ಕಾರ್ಡ್ ಇನ್ಮುಂದೆ ಫುಲ್ ಡಿಜಿಟಲ್ ಇನ್ಮುಂದೆ ಯಾರಿಗೂ ಆಧಾರ್ ಜೆರಾಕ್ಸ್ ಕಾಫಿ ಕೊಡಬೇಕಾಗಿಲ್ಲ ಆಧಾರ್ ಅಪ್ಡೇಟ್ ಮಾಡೋದಕ್ಕೂ ಅಲಿದಾಡಬೇಕಾಗಿಲ್ಲ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕು ಅಂತಅಂದ್ರೆ ಸರ್ತೆ ಸಾಲಲ್ಲಿ ನಿಲ್ಲಬೇಕಾಗಿತ್ತು ಅಲ್ಲಿ ನೆಟ್ವರ್ಕ್ ಇಲ್ಲ ಅದಿಲ್ಲ ಇದಿಲ್ಲ ಅಂತ ಹೇಳಿ ಅವರ ಕಾರಣ ಹೇಳಬೇಕಾಗಿತ್ತು ಈಗ […]