ಗೃಹಲಕ್ಷ್ಮಿ 21ನೇ ಕಂತು ₹4,000 ರೂಪಾಯಿ ಬಿಡುಗಡೆಗಾಗಿ ಸಿದ್ಧವಾಗಿದೆ. ಆರ್ಥಿಕ ಇಲಾಖೆಯು ಹಣವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ವರ್ಗಾಯಿಸಿದೆ.

21ನೇ ಕಂತು (ಏಪ್ರಿಲ್) ₹4,000 ರೂಪಾಯಿ ಬಿಡುಗಡೆಗಾಗಿ ಸಿದ್ಧವಾಗಿದೆ

ನಮಸ್ಕಾರ ಕರ್ನಾಟಕ ಸ್ನೇಹಿತರೇ ಇಂದಿನ ಈ ಲೇಖನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕರ್ನಾಟಕ ರಾಜ್ಯದ ಎಲ್ಲ ಮಹಿಳೆಯರಿಗೆ ಸಿಹಿ ಸುದ್ದಿಯನ್ನ ಕೊಟ್ಟಿದ್ದಾರೆ. ಹೌದು ಸ್ನೇಹಿತರೆ 19,20 ಕಂತಿನ ಹಣ ಈಗಾಗಲೇ ಜಮಾ ಆಗಿದೆ ಆದರೆ ಕೆಲವು ಮಹಿಳೆಯರಿಗೆ 20 ನೇ ಕಂತಿನ ಹಣ ಅವರ ಖಾತೆಗೆ ಜಮಾ ಆಗಿಲ್ಲ 20 ಮತ್ತು 21 ನೇ ಕಂತಿನ ಹಣವನ್ನು ಜಮೆ ಮಾಡುವುದಾಗಿ ಇದೀಗ ಘೋಷಣೆ ಮಾಡಿದ್ದು ಅರ್ಹ ಅಭ್ಯರ್ಥಿಗಳಿಗೆ ಈ ಹಣ […]