ಹೊಸದಾಗಿ ಅಂತರ್ಜಾತಿ ವಿವಾಹವಾದ ಗಂಡು ಮತ್ತು ಹೆಣ್ಣಿಗೆ ಹಾರ್ದಿಕ ಸಹಾಯಧನವನ್ನು ಕೊಡಲು ಸರ್ಕಾರ ಮುಂದಾಗಿದ್ದು ಗಂಡಿಗೆ ಎರಡುವರೆ ಲಕ್ಷ ಹೆಣ್ಣಿಗೆ ಮೂರು ಲಕ್ಷದವರೆಗೆ ಈ ಸಹಾಯಧನ ಸಿಗಲಿದೆ ಇದಕ್ಕೆ ಅರ್ಜಿಯನ್ನ ಎಲ್ಲರೂ ಸಹ ಸಲ್ಲಿಸಬಹುದು ಇದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ. ಯೋಜನೆಯ ಉದ್ದೇಶ ಆರ್ಥಿಕವಾಗಿ ಹಿಂದುಳಿದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಮದುವೆ ವೆಚ್ಚವನ್ನು ಬರೆಸುವ ಸರ್ಕಾರದ ಉದ್ದೇಶ ಮದುವೆಯ ವಸ್ತುಗಳನ್ನು ಖರೀದಿ ಮಾಡಲು ಆರ್ಥಿಕ ಸಹಾಯ ಅರ್ಜಿ ಸಲ್ಲಿಸಲು ಕ್ರಮಗಳು […]