ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯದಲ್ಲಿ ನೇಮಕಾತಿ 2025 | VSKU Recruitment In Karnataka 2025

VSKU Recruitment In Kannada 2025

ಆತ್ಮೀಯ ಸ್ನೇಹಿತರೆ ನಮಸ್ಕಾರ,,,,, ನೀವೇನಾದ್ರು ಒಂದು ಉತ್ತಮ ಸಂಸ್ಥೆಯಲ್ಲಿ ಕೆಲಸ ಹುಡುಕ್ತಿದ್ದೀರಾ ಹಾಗಿದ್ರೆ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯದಲ್ಲಿ ಸಂಸ್ಥೆಯು ಬೃಹತ್ ನೇಮಕಾತಿ ಅಧಿಸೂಚನೆಯನ್ನ ಹೊರಡಿಸಿದೆ. ಈ ಸಂಸ್ಥೆಯು ಸುಮಾರು ವರ್ಷಗಳ ಹಿಂದೆ ಸ್ಥಾಪನೆ ಗೊಂಡಿದೆ ಹಾಗು ಅನೇಕ ಉದ್ಯೋಗಿಗಳು ಕಾರ್ಯ ನಿರ್ವಹಿಸುತಿದ್ದರೆ. VSKU ಸಂಸ್ಥೆಯು ಅತಿ ದೊಡ್ಡಮಟ್ಟದಲ್ಲಿ ಬೆಳವಣಿಗೆಯನ್ನ ಸಾಧಿಸಿದೆ ಈ ಕ್ಷೇತ್ರದಲ್ಲಿ ಹುದ್ದೆಗೆ ನೇಮಕ ಗೊಂಡ ಅಭ್ಯರ್ಥಿಗಳು ಸಂಸ್ಥೆಯ ಅಡಿಯಲ್ಲಿ ಸವಲಭ್ಯವನ್ನ ಪಡೆಯುತ್ತಿದ್ದಾರೆ. VSKU Recruitment In Kannada 2025 Karnataka […]