ಸ್ವಾವಲಂಬಿ ಸಾರಥಿ ಯೋಜನೆ । Swavalambi Sarathi 2025-26 Karnataka

Swavalambi Sarathi 2025-26 Karnataka । ಸ್ವಾವಲಂಬಿ ಸಾರಥಿ ಯೋಜನೆ 2025

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ಈ ಲೇಖನದಲ್ಲಿ ಒಂದೊಳ್ಳೆ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಯಾರಿಗೆಲ್ಲ ಈ ಯೋಜನೆಯ ಬಗ್ಗೆ ಮಾಹಿತಿ ಈ ಕೆಳಗೆ ಹಂತ ಹಂತವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಈ ಮಾಹಿತಿಯನ್ನು ನೀಮ್ಮ ಎಲ್ಲ ಫ್ರೆಂಡ್ಸ್ ಗು ಶೇರ್ ಮಾಡಿ ಹಾಗು ಏಳಗೆ ಕಾಣಿಸುವ ಟೆಲಿಗ್ರಾಮ್ ಪೇಜ್ ಗೆ ಜಾಯಿನ್ ಆಗಿ ಹೆಚ್ಚಿನ ಮಾಹಿತಿಯನ್ನು ಪಡೆಯಿರಿ.

Swavalambi Sarathi 2025-26 Karnataka

ಸ್ವಾವಲಂಬಿ ಸಾರಥಿ ಯೋಜನೆ ಪರಿಚಯ:-

ಈ ಯೋಜನೆಯ ಬಗ್ಗೆ ಈ ಕೆಳಗೆ ಪರಿಚಯವನ್ನು ನೀಡಲಾಗಿದ್ದು ಅದನ್ನು ಓದಿಕೊಳ್ಳಿ

ಸರ್ಕಾರದ “ಸ್ವಾವಲಂಬಿ ಸಾರಥಿ ಯೋಜನೆ” ಯುವಕರು ಮತ್ತು ಬೇರಾವುದೇ ಉದ್ಯೋಗಿಗಳಿಗೆ ಸರಕು ವಾಹನ (Goods Vehicle) ಅಥವಾ ಟ್ಯಾಕ್ಸಿ (ಹಳದಿ ಬೋರ್ಡ್) ಖರೀದಿಸಲು ಸಹಾಯಧನ (Subsidy) ಮತ್ತು ಸಾಲ ಸೌಲಭ್ಯ ನೀಡುತ್ತದೆ.

ಈ ಯೋಜನೆಗೆ ಯಾರು ಅರ್ಹರು :- Swavalambi Sarathi 2025-26 Karnataka

ಯಾರೆಲ್ಲ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು ಎನ್ನುವುದರ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನೀಡಲಾಗಿದ್ದು ನೀವು ಸಹ ಇದರ ಬಗ್ಗೆ ತಿಳಿದು ಕೊಂಡು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ: 21 ರಿಂದ 56 ವರ್ಷ.

ಆದಾಯ ಮಿತಿ:

ಗ್ರಾಮೀಣ ಪ್ರದೇಶ: ವಾರ್ಷಿಕ ₹2.15 ಲಕ್ಷ (SC/ST ಅರ್ಜಿದಾರರಿಗೆ ಪ್ರಾಶಸ್ತ್ಯ).

ನಗರ ಪ್ರದೇಶ: ವಾರ್ಷಿಕ ₹7.2 ಲಕ್ಷ

ಅರ್ಜಿ ಸಲ್ಲಿಸಲು ಬೇಕಾಗು ದಾಖಲೆಗಳು :- Swavalambi Sarathi 2025-26 Karnataka

ಸ್ವಾವಲಂಬಿ ಸಾರಥಿ ಯೋಜನೆ । Swavalambi Sarathi 2025-26 Karnataka

ಈ ಕೆಳಗಿನ ದಾಖಲೆಯನ್ನು ಹೊಂದಿದವರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

ಐಡಿ ಪುರಾವೆ:

ಆಧಾರ್ ಕಾರ್ಡ್.

PAN ಕಾರ್ಡ್.

ವಾಹನ ದಾಖಲೆಗಳು:

ಚಾಲನಾ ಪರವಾನಗಿ (Driving License).

ವಾಹನ RC ಪುಟ್ಟಿ (ಖರೀದಿ ನಂತರ).

ಆದಾಯ/ಜಾತಿ ಪ್ರಮಾಣಪತ್ರ:

SC/ST/OBC ಪ್ರಮಾಣಪತ್ರ (ಅನ್ವಯಿಸಿದರೆ).

ಆದಾಯ ಪ್ರಮಾಣಪತ್ರ (ತಹಸೀಲ್ದಾರ/ಗ್ರಾಮಪಂಚಾಯತಿ ದ್ವಾರಾ).

ಬ್ಯಾಂಕ್ ವಿವರ:

ಬ್ಯಾಂಕ್ ಪಾಸ್ಬುಕ್/ಪಾಸ್ಬುಕ್ ನಕಲು.

ಈ ಮೇಲೆ ಕಾಣಿಸಿದ ಎಲ್ಲ ದಾಖಲೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ಆಯ್ಕೆ ಪ್ರಕ್ರಿಯೆ :-Swavalambi Sarathi 2025-26 Karnataka

ಈ ಕೆಳಗಿನ ವಿವಿಧ ಹಂತಗಳನ್ನು ಆಧರಿಸಿ ಆಯ್ಕೆ ಪ್ರಕ್ರಿಯೆ ನಡಿಯುತ್ತದೆ

ಅರ್ಜಿಗಳನ್ನು ಮೆರಿಟ್ ಮತ್ತು ದಾಖಲೆ ಪರಿಶೀಲನೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಆಯ್ಕೆಯಾದವರಿಗೆ ಬ್ಯಾಂಕ್ ಮೂಲಕ ಸಹಾಯಧನ ಮತ್ತು ಸಾಲ ನೀಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ :-

ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ

ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-

Leave a Reply

Your email address will not be published. Required fields are marked *