ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌: ಅರ್ಜಿಗೆ ದಿನಾಂಕ… । Student Free Laptop Scheme 2025 Apply Anline

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌: ಅರ್ಜಿಗೆ ದಿನಾಂಕ... । Student Free Laptop Scheme 2025 Apply Anline

ಎಲ್ಲ ವಿದ್ಯಾರ್ಥಿಗಳಿಗೂ ನಮಸ್ಕಾರ, ಕರ್ನಾಟಕ ಸರ್ಕಾರದಿಂದ ಲ್ಯಾಪ್ಟ್ಯಾಪ್ ಉಚಿತವಾಗಿ ಸಿಗುತ್ತಿದೆ ಈ ಲ್ಯಾಪ್ ಟಾಪ್ ನಿಮಗೂ ಬೇಕು ಅಂದ್ರೆ ಅಂತ ” LAPTOP “ ಕಾಮೆಂಟ್ ಮಾಡಿ ಹಾಗೆ ಈ ಪೋಸ್ಟ್ ಅನ್ನು ನಿಮ್ಮ ಫ್ರೆಂಡ್ಸ್ ಎಲ್ಲರಿಗೂ ಶೇರ್ ಮಾಡಿ.

ವಿದ್ಯರ್ಥಿಗಳ ಉನ್ನತ ಶಿಕ್ಷಣಕ್ಕೆ ಹಾಗೂ ಕಂಪ್ಯೂಟರ್ ಶಿಕ್ಶಣ ಜ್ಞಾನವನ್ನು ಪ್ರತಿಯೊಬ್ಬ ಬಡ ವಿದ್ಯಾರ್ಥಿಗಳು ಮಧ್ಯಮ ವರ್ಗದ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಇದರಿಂದ ಮುಂದಿನ ಉನ್ನತ ಶಿಕ್ಷಣಕ್ಕೆ ಅನುಕೂಲ ಆಗುವ ದೃಷ್ಟಿಯಿಂದ ಸರ್ಕಾರ ಇಂತ ಒಂದು ಅದ್ಬುತ ಯೋಜನೆಯನ್ನು ಜಾರಿಗೆ ತಂದಿದೆ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಈ ಕೆಳಗಿನ ವಿವಿಧ ಹಂತಗಳನ್ನು ಫಾಲೋ ಮಾಡುವ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

Student Free Laptop Scheme 2025 Apply Anline

ವಿಷಯವಿವರ
ಯೋಜನೆಯ ಹೆಸರುಉಚಿತ ಲ್ಯಾಪ್‌ಟಾಪ್ ಯೋಜನೆ 2025
ರಾಜ್ಯಕರ್ನಾಟಕ
ಫಲಾನುಭವಿಗಳು12ನೇ ಪಾಸಾದ UG ವಿದ್ಯಾರ್ಥಿಗಳು
ಅರ್ಜಿ ವಿಧಾನಆನ್‌ಲೈನ್ ಅಥವಾ ಕಾಲೇಜು ಮೂಲಕ
ಅಧಿಕೃತ ವೆಬ್‌ಸೈಟ್http://dce.karnataka.gov.in/

Latest Updates & Groups:

Telegram GroupJoin for notification updates

WhatsApp GroupFor scheme alerts

YouTube ChannelFor visual step-by-step videos

ಈ ಯೋಜನೆಯ ಉದ್ದೇಶ :-

ಕರ್ನಾಟಕದ ಸರ್ಕಾರವು ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹಾಗೂ ಪ್ರತಿಯೊಬ್ಬ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಕಂಪ್ಯೂಟರ್ ಜ್ಞಾನವನ್ನು ತಿಳಿದುಕೊಂಡು ತಂತ್ರಜ್ಞಾನ ಯುಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಉಪಯೋಗವಾಗಲಿ ಎಂದು ಉಚಿತ ಲ್ಯಾಪ್‌ಟಾಪ್‌ಗಳನ್ನು ವಿತರಿಸಲು ಈ ಯೋಜನೆಯನ್ನು ಆರಂಭಿಸಿದೆ.

ಇದರಿಂದ ಡಿಜಿಟಲ್ ಶಿಕ್ಷಣ ಪ್ರಚೋದನೆ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು ಸಿಗುತ್ತದೆ, ಹಾಗೂ ಅವರಲ್ಲೂ ಕಂಪ್ಯೂಟರ್ ಜ್ಞಾನ ಹೆಚ್ಚಾಗಿ ಮುಂದಿನ ಭವಿಷ್ಯಕ್ಕೆ ಸರಳವಾದ ಮಾರ್ಗವಾಗುತ್ತದೆ.

ಉಚಿತ ಲ್ಯಾಪ್ ಟಾಪ್ ಯೋಜನೆಗೆ ಯಾರು ಅರ್ಹರು :-

ಈ ಉಚಿತ ಯೋಜನೆಯ ಫಲಾನುಭವಿಯಾಗಲು ಅಭ್ಯರ್ಥಿಯು ಈ ಕೆಳಗೆ ತಿಳಿಸಲಾದ ಶರತ್ತುಗಳನ್ನು ಪೂರೈಸಿರಬೇಕು

ನಿವಾಸ:

ಕರ್ನಾಟಕದ ನಿವಾಸಿಯಾಗಿರಬೇಕು

ಅರ್ಥಿಕ ಹಿನ್ನಲೆ:

ವಾರ್ಷಿಕ ಆದಾಯ ₹2.5 ಲಕ್ಷಕ್ಕಿಂತ ಕಡಿಮೆ ಇರಬೇಕು

ವರ್ಗ:

SC/ST, OBC, Minority, BCM ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗಿದ್ದು ಇವರು ಅರ್ಜಿ ಸಲ್ಲಿಸಬಹುದು

ವಿದ್ಯಾರ್ಹತೆ

  • 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು
  • ಪದವಿ (UG) ಮೊದಲ ವರ್ಷದ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು
  • ತಾಂತ್ರಿಕ ಶಿಕ್ಷಣ (Engineering, Polytechnic, ITI) ಅರ್ಹ ವಿದ್ಯಾರ್ಥಿಗಳು ಸಹ ಆರ್ಹರು

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-

  • ಆಧಾರ್ ಕಾರ್ಡ್
  • ಆದಾಯ ಪ್ರಮಾಣಪತ್ರ
  • ಕಾಲೇಜು ಪ್ರವೇಶ ದೃಢೀಕರಣ ಪತ್ರ
  • ಪಾಸ್‌ಪೋರ್ಟ್ ಅಳತೆಗಿನ ಫೋಟೋ
  • ಮತದಾರರ ಗುರುತು/ನಿವಾಸ ಸತ್ಯಾಪನೆ
  • 12ನೇ ತರಗತಿ ಅಂಕಪಟ್ಟಿ
  • caste certificate

ಈ ಮೇಲೆ ಕಾಣಿಸಿದ ಎಲ್ಲ ದಾಖಲೆಯನ್ನು ಸರಿಪಡಿಸಿಟ್ಟುಕೊಂಡು ಆನ್ಲೈನ್ ಮೂಲಕ ನಿಮ್ಮ ಮೊಬೈಲ್ ನಲ್ಲೆ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಮುನ್ನ ಈ ಎಲ್ಲ ದಾಖಲೆಗಳನ್ನು ಸ್ಕಾನ್ ಮಾಡಿಟ್ಟುಕೊಳ್ಳಬೇಕು.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?:-

  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವಂತ ಮಾಹಿತಿಯನ್ನು ಓದಿಕೊಂಡು ಅಲ್ಲಿ
  • “Free Laptop Scheme” ವಿಭಾಗ ಹುಡುಕಿ ನಂತರ
  • ಅರ್ಜಿ ನಮೂನೆಯನ್ನು ಓದಿ ಸಂಪೂರ್ಣವಾಗಿ ಓದಿಕೊಂಡು ನಂತರ → Online Application ಲಿಂಕ್ ಕ್ಲಿಕ್ ಮಾಡಿ ಅನ್ನುವುದರ ಮೇಲೆ ಕ್ಲಿಕ್ ಮಾಡಿ ನಂತರ
  • ನಿಮ್ಮ ವಿವರಗಳನ್ನು ಯಾವುದೇ ತಪ್ಪಿಲ್ಲದಂತೆ ಸರಿಯಾಗಿ ಭರ್ತಿ ಮಾಡಿ ಅಂದರೆ ಹೆಸರು, ಮೊಬೈಲ್, ಕೋರ್ಸ್ ವಿವರಗಳು, caste, ಆದಾಯ ಇತ್ಯಾದಿ ಹೀಗೆ ಪ್ರತಿಯೊಂದನ್ನು ತಪ್ಪಿಲ್ಲದೆ ನಮೂದಿಸಿ ನಂತರ
  • ಅಲ್ಲಿ ಕೇಳಿರುವ ಎಲ್ಲ ದಾಖಲೆಗಳನ್ನು ಸರಿಯಾಗಿ ಸ್ಪಷ್ಟವಾಗಿ ಕಾಣಿಸುವಂತೆ ಸ್ಕಾನ್ ಮಾಡಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ ನಂತರ
  • ಅಂತಿಮವಾಗಿ Submit ಮಾಡಿ ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಿದ ನಂತರ ಇದರ acknowledgment number ಪಡೆದುಕೊಳ್ಳಿ.

ಲ್ಯಾಪ್‌ಟಾಪ್‌ ವಿತರಣೆ ಮಾಡುವುದು ಯಾವಾಗ :-

ಅರ್ಹ ಅಭ್ಯರ್ಥಿಗಳಿಗೆ ಜುಲೈ – ಆಗಸ್ಟ್ 2025ರಿಂದ ಸರ್ಕಾರಿ ಕಾಲೇಜುಗಳ ಮೂಲಕ ವಿತರಣೆ ಆರಂಭವಾಗುವ ನಿರೀಕ್ಷೆ ಇದೆ.

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿ ಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಫಾಲೋ ಮಾಡಿ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಜಾಯಿನ್ ಇಲ್ಲಿ ಕ್ಲಿಕ್ ಮಾಡಿ
ಆನ್ ಲೈನ್ ಅರ್ಜಿಸಲ್ಲಿಸಿಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *