ಬರೋಬ್ಬರಿ 3073 SSC ಸಬ್-ಇನ್ಸ್‌ಪೆಕ್ಟರ್ (SI) ಹುದ್ದೆಗಳಿಗೆ ನೇಮಕಾತಿ | SSC Recruitment 3073 Apply online | Sub inspector


ನಮಸ್ಕಾರ ಸ್ನೇಹಿತರೆ, ಸ್ಟಾಫ್ ಸೆಲೆಕ್ಷನ್ ಕಮಿಷನ್ ದೆಹಲಿ ಪೊಲೀಸ್ ಮತ್ತು ಕೇಂದ್ರಶಸ್ತ್ರ ಪೊಲೀಸ್ ಪಡೆಗಳಲ್ಲಿ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ  ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು, ಅರ್ಜಿಯನ್ನು ಸಲ್ಲಿಸಲು 16 ಅಕ್ಟೋಬರ್ 2025 ಕೊನೆಯ ದಿನಾಂಕವಾಗಿದ್ದು ಅರ್ಜಿ ಶುಲ್ಕ ಪಾವತಿಸಲು 17 ಅಕ್ಟೋಬರ್ 25 ಅರ್ಜಿ ಸಲ್ಲಿಸಲು ಹಾಗು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ಎಲ್ಲ ರೀತಿಯ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಬರೋಬ್ಬರಿ 3073 SSC ಸಬ್-ಇನ್ಸ್‌ಪೆಕ್ಟರ್ (SI) ಹುದ್ದೆಗಳಿಗೆ ನೇಮಕಾತಿ | Ssc recruitment 3073 apply online
    • ನೇಮಕಾತಿ ಸಂಸ್ಥೆ : ಸ್ಟಾಫ್ ಸೆಲೆಕ್ಷನ್ ಕಮಿಷನ್
    • ಹುದ್ದೆಯ ಹೆಸರು : ಸಬ್-ಇನ್ಸ್ಪೆಕ್ಟರ್ 
    • ಒಟ್ಟು ಹುದ್ದೆಗಳು : 3073
    • ಉದ್ಯೋಗ ಸ್ಥಳ : ಭಾರತದಾದ್ಯಂತ 
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :16 ಅಕ್ಟೋಬರ್ 2025

ಸಂಕ್ಷಿಪ್ತ ಮಾಹಿತಿ:

ಸಿಬ್ಬಂದಿ ಆಯ್ಕೆ ಆಯೋಗ ದೆಹಲಿ ಪೊಲೀಸ್ ಕಾನ್ಸ್ಟೇಬಲ್ ಹಾಗೂ ಭಾರತದ ವಿವಿಧ ರಾಜ್ಯಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಅದಿಸೂಚನೆಯನ್ನು ಹೊರಡಿಸಿದ್ದು ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಒಟ್ಟು 373 ಹುದ್ದೆಗಳು ನೇಮಕಾತಿ ನಡೆಯುತ್ತಿದ್ದು ಈ ಹುದ್ದೆಗಳಿಗೆ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 17 ಅಕ್ಟೋಬರ್ 2025 ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಲಿಂಕ್ ನೀಡಲಾಗಿದೆ ಅಭ್ಯರ್ಥಿಗಳು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ವಿದ್ಯಾರ್ಹತೆ

ಯಾವುದೇ ವಿಷಯದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇದರಲ್ಲಿ ವಯೋಮಿತಿ ಸ್ಟಡಿಲಿಕೆ ಸೇರಿದಂತೆ ಸಂಬಳವೂ ಕೂಡ ತುಂಬಾನೇ ಚೆನ್ನಾಗಿದೆ.

ಅರ್ಜಿ ಶುಲ್ಕ

    • ವೇತನ ಶ್ರೇಣಿ ರೂ. 35,400 – ರೂ. 1,12,400 (ಪೇ ಲೆವೆಲ್-6)

 

ಕೇಂದ್ರ ಸರ್ಕಾರಿ ಹುದ್ದೆಗಳುಇಲ್ಲಿ ಕ್ಲಿಕ್ ಮಾಡಿ
ಖಾಸಗಿ ಹುದ್ದೆಗಳುಇಲ್ಲಿ ಕ್ಲಿಕ್ ಮಾಡಿ
ರಾಜ್ಯ ಸರ್ಕಾರಿ ಹುದ್ದೆಗಳುಇಲ್ಲಿ ಕ್ಲಿಕ್ ಮಾಡಿ
ಯೋಜನೆಗಳುಇಲ್ಲಿ ಕ್ಲಿಕ್ ಮಾಡಿ

ಅಗತ್ಯ ದಾಖಲೆಗಳು

    • ಶೈಕ್ಷಣಿಕ ಪ್ರಮಾಣ ಪತ್ರ
    • ಜನ್ಮ ದಿನಾಂಕ ಪ್ರಮಾಣ ಪತ್ರ
    • ಜಾತಿ ಪ್ರಮಾಣ ಪತ್ರ
    • ವಿಕಲಾಂಗತ್ವ ಪ್ರಮಾಣ ಪತ್ರ 
    • ಅನುಭವ ಪ್ರಮಾಣ ಪತ್ರ
    • ಐಡಿ ಪ್ರೂಫ್
    • ಪಾಸ್ಪೋರ್ಟ್ ಫೋಟೋ

ಇನ್ನಿತರ ಸಂಬಂಧಿಸಿದ ಅಗತ್ಯ ದಾಖಲೆಗಳು

ಆಯ್ಕೆ ಪ್ರಕ್ರಿಯೆ:

    • ಕಂಪ್ಯೂಟರ್ ಆಧಾರಿತ ಪರೀಕ್ಷೆ
    • ದೈಹಿಕ ಮಾನದಂಡ ಪರೀಕ್ಷೆ
    • ಕಂಪ್ಯೂಟರ್ ಆಧಾರಿತ ಪರೀಕ್ಷೆ (ಪೇಪರ್ ಸೆಕೆಂಡ್ )
    • ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ

ವಯೋಮಿತಿ ವಿವರ

    • ಅಗಸ್ಟ್ /01/ 2025ರಂತೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 25 ವರ್ಷ
  • ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸೇಡಲಿಕ್ಕೆ ಇರುತ್ತದೆ

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಅಧಿಸೂಚನೆಯನ್ನು ನೋಡಬಹುದು.

ಅರ್ಜಿ ಸಲ್ಲಿಸುವ ಕ್ರಮ :

  • ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು
  • ಅರ್ಜಿ ನಮುನೆಯಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ
  • ಕೇಳಲಾಗಿರುವ ದಾಖಲೆಗಳನ್ನು ಲಗತಿಸಿ
  • ಆಫ್ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಬಹುದು
  • ಸ್ವೀಟ್ ಪೋಸ್ಟ್  ,ರಿಜಿಸ್ಟರ್ ಪೋಸ್ಟ್ ಮೂಲಕ ಅಥವಾ ಅಂಚೆ ಮೂಲಕ ಕಳುಹಿಸಬಹುದು

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

    • ಅರ್ಜಿ ಸಲ್ಲಿಕೆ ಆರಂಭ: 26 ಸೆಪ್ಟೆಂಬರ್ 2025
    • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 ಅಕ್ಟೋಬರ್ 2025

ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್: ಇಲ್ಲಿ ಕ್ಲಿಕ್ ಮಾಡಿ 

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು – ಇಲ್ಲಿ ಕ್ಲಿಕ್ ಮಾಡಿ 

 

 

ತೀರ್ಮಾನ :

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 16 ಅಕ್ಟೋಬರ್ 2025 ಕೊನೆಯ ದಿನಾಂಕವಾಗಿದ್ದು ಬೇಕಾದ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅಧಿಕೃತ ಅಧಿಸೂಚನೆಯನ್ನು ಓದಿಕೊಂಡು ಅರ್ಜಿ ಸಲ್ಲಿಸಲು ಎಸ್ ಎಸ್ ಸಿ ಅಧಿಕೃತ ಭೇಟಿ ನೀಡಿ  ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬಹುದು.

Leave a Reply

Your email address will not be published. Required fields are marked *