ಸಿಬ್ಬಂದಿ ಆಯ್ಕೆ ಆಯೋಗ ಸಂಸ್ಥೆಯಲ್ಲಿ ನೇಮಕಾತಿ 2025 | SSC Recruitment 2025 In Kannada

SSC Recruitment 2025 In Kannada

ನಮಸ್ಕಾರ ಸ್ನೇಹಿತರೆ … ಉದ್ಯೋಗ ಹುಡುಕ್ತಿರೋರಿಗೆ ಸಿಬ್ಬಂದಿ ಆಯ್ಕೆ ಆಯೋಗ ಸಂಸ್ಥೆಯಲ್ಲಿ ನೇಮಕಾತಿ ನಡಿಯುತ್ತಿದ್ದೆ ಈ ನೇಮಕಾತಿಯ ಕುರಿತು ಅರ್ಹತೆ , ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹೀಗೆ ಎಲ್ಲ ಮಾಹಿತಿಯನ್ನು ಈ ಕೆಳಗೆ ತಿಳಿಸಿಕೊಡಲಾಗುತ್ತದೆ ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

SSC Recruitment 2025 In Kannada

SSC Recruitment 2025 In Kannada

ಸಂಸ್ಥೆಯ ಹೆಸರು :

ಸಿಬ್ಬಂದಿ ಆಯ್ಕೆ ಆಯೋಗ

ಹುದ್ದೆ ಹೆಸರು :-

  • ಮೆಟ್ರಿಕ್
  • ಮಧ್ಯಂತರ
  • ಪದವಿ

ಒಟ್ಟು ಹುದ್ದೆಗಳು :-

  • ಒಟ್ಟು2423 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ

ಆಯ್ಕೆ ಪ್ರಕ್ರಿಯೆ :-

  • ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ

ಸ್ಥಳ :-

ಅಭ್ಯರ್ಥಿಗಳು ಭಾರತದ ವಿವಿಧ ಕಡೆ ಕೆಲಸವನ್ನ ನಿರ್ವಹಿಸಬಹುದಾಗಿದೆ

ವೇತನ :-

ಹುದ್ದೆಗಳಿಗೆ ಅನುಗುಣವಾಗಿ ವೇತನವನ್ನು ನೀಡಲಾಗುತ್ತದೆ

ವಿದ್ಯಾರ್ಹತೆ :-

  • ಹತ್ತನೇ ತರಗತಿ
  • ಹನ್ನೆರಡನೇ ತರಗತಿ
  • ಪದವಿ

ಅರ್ಜಿ ಶುಲ್ಕ :-

  • ಅರ್ಜಿ ಶುಲ್ಕದ ಬಗ್ಗೆ ನೋಡುದಾದ್ರೆ 100 ರೂ ಅರ್ಜಿಶುಲ್ಕ ವನ್ನು ನಿಗದಿಪಡಿಸಲಾಗಿದೆ

ಶುಲ್ಕ ವಿನಾಯಿತಿ:-

ಮಹಿಳೆಯರು, ಎಸ್ ಸಿ, ಎಸ್ ಟಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ವಿನಾಯಿತಿ ನೀಡಲಾಗಿದೆ

ವಯೋಮಿತಿ :-

ಎಲ್ಲಾ ಹುದ್ದೆಗಳಿಗೆ ಸಂಬಂಧಿಸಿದಂತೆ 25 ರಿಂದ ಗರಿಷ್ಠ30 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ

ಪ್ರಮುಖ ದಿನಾಂಕಗಳು :-

ಕೊನೆಯ ದಿನಾಂಕ ನೋಡೋದಾದ್ರೆ 23/06/2025

ಪ್ರಮುಖ ದಾಖಲೆಗಳು:-SSC Recruitment 2025 In Kannada

  • ವಿದ್ಯಾರ್ಹತೆ ಪ್ರಮಾಣಪತ್ರ
  • ಆಧಾರ್ ಕಾರ್ಡ್
  • ಪಾನ್ ಕಾರ್ಡ್

ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :-

  • ಅರ್ಜಿ ಸಲ್ಲಿಸಲು ಅಧಿಕೃತ ವೆಬಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಪ್ರಮುಖ ವಿಧಾನ :

  • ಅಭ್ಯರ್ಥಿಗಳು ಪ್ರಮುಖ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಇನ್ನು ಹೆಚ್ಚಿನ ಮಾಹಿತಿಗೆ ಸಂಬಂದಿಸಿದ ಅಧಿಕೃತ ಲಿಂಕ್ ಗೆ ಭೇಟಿನೀಡಿ ಸಂಪೂರ್ಣವಾಗಿ ತಿಳಿದುಕೊಳ್ಳ ಬಹುದು.

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-SSC Recruitment 2025 In Kannada

ಅಧಿಕೃತ ಅಧಿಸೂಚನೆ ಇಲ್ಲಿ ಕ್ಲಿಕ್ ಮಾಡಿ
ಆನ್ ಲೈನ್ ಅರ್ಜಿಸಲ್ಲಿಸಿ ಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

Leave a Reply

Your email address will not be published. Required fields are marked *