🔥 SSC ನೇಮಕಾತಿ 2025: 2,400+ ಹುದ್ದೆಗಳು! ಅರ್ಜಿ ಹೇಗೆ? ಯಾರಿಗೆ ಅರ್ಹತೆ? । 🚀 10th Pass, 12th Pass, Degree Holders – ಎಲ್ಲರಿಗೂ ಅವಕಾಶ!

SSC Recruitment 2025 : 2,400+ Vacancies Open! Apply Now @ssc.gov.in । 🔥 SSC ನೇಮಕಾತಿ 2025

ಹಲೋ ನಮಸ್ಕಾರ ಸ್ನೇಹಿತರೆ … ಉದ್ಯೋಗ ಹುಡುಕುತ್ತಾ ಇರುವವರಿಗೆ SSC ಇಲಾಖೆಯಲ್ಲಿ ನೇಮಕಾತಿ ನಡೆಸುತ್ತಿದ್ದಾರೆ.

ಈ ನೇಮಕಾತಿಯ ಕುರಿತು ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹೀಗೆ ಎಲ್ಲ ಮಾಹಿತಿಯನ್ನು ಈ ಕೆಳಗೆ ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

SSC Recruitment 2025

ಸಂಸ್ಥೆಯ ಹೆಸರು :

  • ಸ್ಟಾಪ್ ಸೆಲೆಕ್ಷನ್ ಕಮಿಷನ್

ಹುದ್ದೆ ಹೆಸರು :-

ಹಂತ-XIII (ವಿವಿಧ ಪೋಸ್ಟ್ಗಳು)

ಒಟ್ಟು ಹುದ್ದೆಗಳು :-

  • ಒಟ್ಟು 2,423 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ

ವಿದ್ಯಾರ್ಹತೆ :-

10ನೇ ತರಗತಿ: ಕ್ಯಾಂಟೀನ್ ಪರಿಚಾರಕ, MTS, ಅಗ್ನಿಶಾಮಕ ಸಿಬ್ಬಂದಿ, ಇತರೆ ಹುದ್ದೆಗಳಿಗೆ ಹತ್ತನೇ ತರಗತಿ .

12ನೇ ತರಗತಿ: ಧೂಮೀಕರಣ ಸಹಾಯಕ, ಗುಮಾಸ್ತ, ಟೆಲಿಕಾಂ ಸಹಾಯಕ, ಇತರೆ ಹುದ್ದೆಗಳಿಗೆ ದ್ವಿತೀಯ ಪಿಯುಸಿ.

ಪದವಿ/ಡಿಗ್ರಿ: ಜೂನಿಯರ್ ಎಂಜಿನಿಯರ್, ವೈಜ್ಞಾನಿಕ ಸಹಾಯಕ, ಬೋಧಕಿ, ಇತರೆ ಹುದ್ದೆಗಳಿಗೆ ಯಾವುದೇ ಪದವಿ.

ವಯೋಮಿತಿ :- SSC Recruitment 2025

  • ಸಾಮಾನ್ಯ ವರ್ಗ: 18–30 ವರ್ಷಗಳು (ಹುದ್ದೆಗೆ ಅನುಗುಣವಾಗಿ ವಯೋಮಿತಿಯಲ್ಲಿ ಬದಲಾವಣೆ ಮಾಡಲಾಗುತ್ತದೆ ).

ವಯೋಮಿತಿ ಸಡಿಲಿಕೆ :-

  • SC/ST: 5 ವರ್ಷಗಳು
  • OBC: 3 ವರ್ಷಗಳು
  • PwD: 10 ವರ್ಷಗಳು

ಅರ್ಜಿ ಶುಲ್ಕ :-

ಸಾಮಾನ್ಯ/OBC ಅಭ್ಯರ್ಥಿಗಳಿಗೆ : ₹100

SC/ST/PwD/ESM: ಯಾವುದೇ ಅರ್ಜಿ ಶುಲ್ಕ ಇಲ್ಲ

ಪ್ರಮುಖ ದಿನಾಂಕಗಳು :- SSC Recruitment 2025

ಅರ್ಜಿ ಪ್ರಾರಂಭ: 02 ಜೂನ್ 2025

ಅರ್ಜಿ ಕೊನೆ: 23 ಜೂನ್ 2025

ಪರೀಕ್ಷೆ ದಿನಾಂಕ: 24 ಜುಲೈ – 04 ಆಗಸ್ಟ್ 2025

  • ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :
  • ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ ಗೆ ssc.gov.in ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ :- SSC Recruitment 2025

  • ಅಭ್ಯರ್ಥಿಗಳು ಪ್ರಮುಖ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಇನ್ನು ಹೆಚ್ಚಿನ ಮಾಹಿತಿಗೆ ಸಂಬಂದಿಸಿದ ಅಧಿಕೃತ ಲಿಂಕ್ ಗೆ ಭೇಟಿನೀಡಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.
  • ಸಂವಹನ ಉದ್ದೇಶಕ್ಕೆ ಸರಿಯಾದ ಇಮೇಲ್ ಐಡಿ ಮತ್ತು ಫೋನ್ ನಂಬರ್ ಅನ್ನು ಹೊಂದಿರಿ
  • ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಮತ್ತು ಪ್ರಮುಖ ದಾಖಲೆಗಳನ್ನು ಸಿದ್ಧವಾಗಿಡಿ.
  • ಆನ್ಲೈನ್ ಮೂಲಕ ಅಲ್ಲಿ ಕೇಳಲಾದ ದಾಖಲೆಯೊಂದಿಗೆ ಭರ್ತಿ ಮಾಡಿ ಅರ್ಜಿ ಸಲ್ಲಿಸಿ.
  • ನಂತರ ಎಲ್ಲ ಕ್ರಮಗಳು ಸರಿ ಇದೆಯೇ ಎಂದು ಪರಿಶೀಲಿಸಿ
  • ಮುಂದಿನ ಭವಿಷ್ಯಕಾಗಿ ಒಂದು ಹಾರ್ಡ್ ಕಾಪಿ ತೆಗೆದಿಟ್ಟುಕೊಳ್ಳಿ.

ಆಯ್ಕೆ ಪ್ರಕ್ರಿಯೆ :-

  • ಲಿಖಿತ ಪರೀಕ್ಷೆ
  • ಕೌಶಲ್ಯ ಪರೀಕ್ಷೆ (ಕೆಲ ಹುದ್ದೆಗಳಿಗೆ)
  • ದಾಖಲೆ ಪರಿಶೀಲನೆ
  • ಸಂದರ್ಶನ (ಕೆಲವು ಪೋಸ್ಟ್ಗಳಿಗೆ)

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿ ಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಫಾಲೋ ಮಾಡಿ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಜಾಯಿನ್ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಇಲ್ಲಿ ಕ್ಲಿಕ್ ಮಾಡಿ
ಆನ್ ಲೈನ್ ಅರ್ಜಿಸಲ್ಲಿಸಿಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

Recent Post

1 thoughts on “🔥 SSC ನೇಮಕಾತಿ 2025: 2,400+ ಹುದ್ದೆಗಳು! ಅರ್ಜಿ ಹೇಗೆ? ಯಾರಿಗೆ ಅರ್ಹತೆ? । 🚀 10th Pass, 12th Pass, Degree Holders – ಎಲ್ಲರಿಗೂ ಅವಕಾಶ!

Leave a Reply

Your email address will not be published. Required fields are marked *