ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ, ಮೈಸೂರಿನ ಶ್ರೀರಾಮ್ ಆಟೋ ಮಾಲ್ ವತಿಯಿಂದ ಸೆಕೆಂಡ್ ಹ್ಯಾಂಡ್ ವಾಹನಗಳ ಭರ್ಜರಿ ಸೇಲ್ ನಡಿತಾ ಇದೆ ಅತಿ ಕಡಿಮೆ ಬೆಲೆಯಲ್ಲಿ ನೂರಕ್ಕೂ ಹೆಚ್ಚು ವಾಹನಗಳನ್ನು ಇಲ್ಲಿ ಸೇಲ್ ಮಾಡ್ತಾ ಇರುವಂತದ್ದು. ಅತಿ ಡಿಮ್ಯಾಂಡ್ ಇರುವಂತಹ ಒಂದು ಲಕ್ಷದಿಂದ ಹಿಡಿದು 20 ಲಕ್ಷದವರೆಗೆ ವಿವಿಧ ರೀತಿಯ ವಾಹನಗಳನ್ನು ಮಾರಾಟ ಮಾಡ್ತಾ ಇರುವಂಥದ್ದು, ಯಾರೆಲ್ಲ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿ ಮಾಡಬೇಕು ಅನ್ಕೊಂಡಿದೀರಾ ಕಡಿಮೆ ಬೆಲೆಗೆ ಇಲ್ಲಿ ಬಂದು ಖರೀದಿ ಮಾಡಬಹುದು.

ಉದ್ದೇಶ
ಸಾಕಷ್ಟು ಜನ ಶ್ರೀಮಂತರು ಹೊಸ ವಾಹನವನ್ನು ಖರೀದಿ ಮಾಡಲು ತಮ್ಮ ಹಳೆಯ ವಾಹನವನ್ನು ಸೇಲ್ ಮಾಡುತ್ತಾರೆ ಇನ್ನೂ ಸಾಕಷ್ಟು ಜನ ಬಡವರು ತಮ್ಮ ಹೊಸ ವಾಹನಗಳಿಗೆ ಲೋನ್ ಕಟ್ಟಲಾಗದೆ ಶ್ರೀರಾಮ್ ಮಾಲ್ ಸಂಸ್ಥೆಯವರು ಇಂತಹ ವಾಹನಗಳನ್ನು ಖರೀದಿ ಮಾಡಿ ತರುತ್ತಾರೆ , ಪ್ರಸ್ತುತ ಈ ಸಂಸ್ಥೆಯವರು ನೂರಕ್ಕೂ ಹೆಚ್ಚು ವಾಹನಗಳನ್ನು ಹರಾಜುಮೇಳದಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದು ನೀವು ಸಹ ಈ ಹರಾಜು ಮೇಳದಲ್ಲಿ ಭಾಗವಹಿಸಬಹುದು.
ದಾಖಲೆಗಳು
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಡ್ರೈವಿಂಗ್ ಲೈಸೆನ್ಸ್
ವಾಹನದ ಬೆಲೆ
ಸೆಕೆಂಡ್ ಹ್ಯಾಂಡ್ ವಾಹನ ಖರೀದಿ ಮಾಡುವವರಿಗೆ ಶ್ರೀರಾಮ್ ಮಾಲ್ ಸಂಸ್ಥೆಯವರು ಕಡಿಮೆ ಬೆಲೆಯಲ್ಲಿ ಅಂದರೆ 1ಲಕ್ಷದಿಂದ ಹಿಡಿದು 20 ಲಕ್ಷದವರೆಗಿನ ವಿವಿಧ ವಾಹನಗಳ ಹರಾಜು ಮೇಳ ನಡೆಸುತ್ತಿದ್ದು ಎಲ್ಲ ತರಹದ ವಾಹನಗಳು ಇಲ್ಲಿ ಲಭ್ಯವಿದೆ.
ಹರಾಜು ಮೇಳದಲ್ಲಿ ಭಾಗವಹಿಸಲು ಡೆಪಾಸಿಟ್ ಹಣ ಮಾಹಿತಿ
ಹರಾಜು ಮೇಳದಲ್ಲಿ ವಾಹನ ಖರೀದಿ ಮಾಡುವವರಿಗೆ ಪ್ರಾರಂಭದಲ್ಲಿ ಡೆಪಾಸಿಟ್ 20000 ಇರುತ್ತದೆ ಹರಾಜು ಮುಗಿದ ನಂತರ ನಿಮಗೆ ಯಾವುದೇ ಗಾಡಿ ಇಷ್ಟವಾಗದಿದ್ದಲ್ಲಿ ಈ ಹಣವನ್ನ ವಾಪಸ್ಸು ಕೊಡಲಾಗುತ್ತದೆ.
ವಾಹನದ ವಿವಿಧ ಮಾಡೆಲ್
ವಾಹನ ಖರೀದಿ ಮಾಡುವವರಿಗೆ ಎಲ್ಲಾ ತರದ ಮಾಡೆಲ್ ಗಳು ಇಲ್ಲಿ ಲಭ್ಯವಿದ್ದು 2024ರವರೆಗಿನ ತನಕ ಎಲ್ಲ ರೀತಿಯಾದ ವಿವಿಧ ವಾಹನಗಳು ಗೂಡ್ಸ್ ಗಾಡಿಗಳು ಪ್ಯಾಸೆಂಜರ್ ವಾಹನಗಳು ಹಾಗೆ ಇತರ ಎಲ್ಲೋ ಬೋರ್ಡ್ ಗಾಡಿಗಳು ವೈಟ್ ಬೋರ್ಡ್ ಗಾಡಿಗಳು ಲಭ್ಯವಿದೆ.
ಯಾರೆಲ್ಲ ಭಾಗವಹಿಸಬಹುದು
ಕರ್ನಾಟಕದ ಯಾವುದೇ ಮೂಲೆಯಿಂದ ಬಂದಿರುವ ವ್ಯಕ್ತಿಗಳು ಹರಾಜು ಮೇಳದಲ್ಲಿ ಭಾಗವಹಿಸಿ ತಮ್ಮ ಇಷ್ಟದ ವಾಹನವನ್ನು ಖರೀದಿಸಿ ತೆಗೆದುಕೊಂಡು ಹೋಗಬಹುದು ಇದರ ಜೊತೆಗೆ ಸಾಲ ಸೌಲಭ್ಯ ಕೂಡ ಸಿಗುವಂತದ್ದು ಇದಕ್ಕೆ ಬೇಕಾಗಿರುವ ಸಂಪೂರ್ಣವಾದ ದಾಖಲೆಗಳನ್ನು ತೆಗೆದುಕೊಂಡು ಬಂದು ಲೋನ್ ಕೂಡ ಮಾಡಿಸಿಕೊಂಡು ಗಾಡಿಯನ್ನು ತೆಗೆದುಕೊಂಡು ಹೋಗಬಹುದು.
ಹರಾಜು ಮೇಳದಲ್ಲಿ ಭಾಗವಹಿಸಿ
ಶ್ರೀರಾಮ್ ಆಟೋ ಮಾಲ್ ಮೈಸೂರು ಚಾಮುಂಡಿ ತಪ್ಪಲು
ಲೋನ್ ಸೌಲಭ್ಯ
- ಕರ್ನಾಟಕದ ಯಾವುದೇ ಸ್ಥಳದಲ್ಲಿ ಇದ್ದರೂ ಸಹ ಲೋನ್ ಮಾಡಿಕೊಡಲಾಗುತ್ತದೆ
ಹರಾಜು ನಡೆಯುವ ದಿನಾಂಕ
ದಿನಾಂಕ ;- 19/09/2025 ರಿಂದ 25/09/2025
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
Contact :- 9035368862/8951874688
ತೀರ್ಮಾನ
ಸೆಕೆಂಡ್ ಹ್ಯಾಂಡ್ ವಾಹನ ಖರೀದಿ ಮಾಡುವವರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು ಯಾರೆಲ್ಲಾ ಸೆಕೆಂಡ್ ಹ್ಯಾಂಡ್ ವಾಹನ ಖರೀದಿ ಮಾಡಬೇಕು ಅಂದುಕೊಂಡಿದ್ದೀರಾ ಇದೇ 19ನೇ ತಾರೀಕು ಮೈಸೂರಿನಲ್ಲಿ ಬೃಹತ್ ವಾಹನ ಹರಾಜು ಮೇಡಮರೆ ನಡೆಯುತ್ತಿದೆ ಎಲ್ಲರೂ ಭಾಗವಹಿಸಿ ನಿಮ್ಮ ಇಷ್ಟದ ವಾಹನವನ್ನು ಖರೀದಿ ಮಾಡಬಹುದು.