ಸರ್ಕಾರದಿಂದ 50,000 ಶಾದಿ ಭಾಗ್ಯ ಯೋಜನೆಗೆ ಕೊಡ್ಲಗುತ್ತಿದೆ ಇದರಬಗ್ಗೆ ಈ ಕೆಳಗೆ ಮಾಹಿತಿಯನ್ನು ನೀಡಲಾಗಿದ್ದು ಇದಕ್ಕೆ ನೀವು ಅರ್ಜಿಯನ್ನು ಸಲ್ಲಿಸಬೇಕು ಅಂದ್ರೆ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಿ..
ಶಾದಿಭಾಗ್ಯ ಉದ್ದೇಶ
Shaadi Bhagya Scheme : ಶಾದಿ ಭಾಗ್ಯ ಯೋಜನೆಯು ಅಲ್ಪಸಂಖ್ಯಾತ ಮಹಿಳೆಯರಿಗೆ 50,000 ಆರ್ಥಿಕ ಸಹಾಯಧನವನ್ನು ಮದುವೆಗೆ ನೀಡಲು ಬಂದಿರುವಂತಹ ಒಂದು ಯೋಜನೆ ಇದರ ಮೂಲ ಉದ್ದೇಶ ಮಹಿಳೆಯರಿಗೆ ಮದುವೆ ಸಮಯದಲ್ಲಿ ಅಡುಗೆ ಮಾಡಲು ಹಣವನ್ನು ನೀಡುವುದಿಲ್ಲ.
- ಮುಸ್ಲಿಂ
- ಕ್ರಿಶ್ಚಿಯನ್
- ಜೈನ
- ಬೌದ್ಧ
- ಸಿಕ್
- ಪಾರ್ಸಿ
ಪಂಗಡದ ಮಹಿಳೆಯರಿಗೆ ತಮ್ಮ ಮದುವೆಗಳಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು 50,000 ಒದಗಿಸುವ ಗುರಿಯನ್ನು ಹೊಂದಿದೆ.
ಈ ಯೋಜನೆಗೆ ಅರ್ಹತೆ ಮತ್ತು ಮಾನದಂಡಗಳು
- ಫಲಾನುಭವಿಯು ಕಳೆದ ಮೂರು ವರ್ಷಗಳಿಂದ ಕರ್ನಾಟಕದ ನಿವಾಸಿ ಆಗಿರಬೇಕು
- ಬಿಪಿಎಲ್ ಪಡಿತರ ಚೀಟಿ ಹೊಂದಿರಬೇಕು
- ವಾರ್ಷಿಕ ಆದಾಯ ಒಂದುವರೆ ಲಕ್ಷಕ್ಕಿಂತ ಕಡಿಮೆ ಇರಬೇಕು
- ಆರ್ಥಿಕ ನೆರವು ಪಡೆಯಲು ವಧುವಿನ ವಯಸ್ಸು ಮದುವೆಯ ಸಮಯದಲ್ಲಿ 18 ವರ್ಷಗಳು ಆಗಿರಬೇಕು ಮದುವೆಯ ಸಮಯದಲ್ಲಿ ವರನ ವಯಸ್ಸು 21 ವರ್ಷ ಆಗಿರಬೇಕು
- ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಹಣಕಾಸಿನ ನೆರವು ಪಡೆಯಬಹುದು
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು
- ವಧು ಮತ್ತು ವರನ ಆದಾಯ ಪ್ರಮಾಣ ಪತ್ರ
- ದಂಪತಿಗಳ ಜಾತಿ ಪ್ರಮಾಣ ಪತ್ರ
- ಕುಟುಂಬದ ಪಡಿತರ ಚೀಟಿ
- ಕರ್ನಾಟಕದಲ್ಲಿ ವಾಸ ಸ್ಥಳ ಸ್ಥಿತಿಯನ್ನು ಸಾಬೀತುಪಡಿಸಲು ವಸತಿ ಪ್ರಮಾಣ ಪತ್ರ
- ವದುವಿನ ಮತದಾರರ ಗುರುತಿನ ಚೀಟಿ
- ವದುವಿನ ಆಧಾರ್ ಕಾರ್ಡ್
- ವರನ ಗುರುತಿನ ಚೀಟಿ
- ವಧುವಿನ ವಯಸ್ಸಿನ ಪುರಾವೆ
- ವಧುವಿನ ಭಾವಚಿತ್ರ
- ಆಮಂತ್ರಣ ಪತ್ರ
- ಪಾಸ್ ಬುಕ್
ಈ ಯೋಜನೆಗೆ ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಲ್ಲ ರೀತಿಯ ಮಾಹಿತಿಯನ್ನು ಅಲ್ಲಿ ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಆನ್ಲೈನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-
ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಜಾಯಿನ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಸಂಕ್ಷಿಪ್ತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
- ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2025
- ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ
- UPSC ನೇಮಕಾತಿ 2025
- ರಾಷ್ಟ್ರಿಯ ಬಾಹ್ಯಾಕಾಶ ಪ್ರಯೋಗಾಲಯ ಸಂಸ್ಥೆಯಲ್ಲಿ2025
- AAI ಕಾರ್ಗೋ ಲಾಜಿಸ್ಟಿಕ್ಸ್ ಅಂಡ್ ಅಲೈಡ್ ಸರ್ವೀಸಸ್ ಸಂಸ್ಥೆಯಲ್ಲಿ ನೇಮಕಾತಿ
- ಸಿಬ್ಬಂದಿ ಆಯ್ಕೆ ಆಯೋಗ ಸಂಸ್ಥೆಯಲ್ಲಿ ನೇಮಕಾತಿ 2025
- DHFWS ಬಾಗಲಕೋಟೆ ನೇಮಕಾತಿ ₹1,70,000 ಸ್ಯಾಲರಿ!
- ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯಲ್ಲಿ ನೇಮಕಾತಿ 2025