60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ₹20,000 ಆದಾಯ ನೀಡುವ ಸರ್ಕಾರದ ಬಹುದೊಡ್ಡಯೋಜನೆ | SCSS Yojana for Monthly ₹20000

SCSS Yojana for Monthly ₹20000

ಕರ್ನಾಟಕದ ಹಿರಿಯ ನಾಗರಿಕರಿಗೆ ಸರ್ಕಾರವು ಒಂದು ಮಹತ್ವದ ಆದೇಶವನ್ನುಹೊರಡಿಸಿದೆ ವೈಯೊರುದ್ದರು ಆರ್ಥಿಕವಾಗಿ ಸ್ವಾವಲಂಬಿಯಾಗಿರಲು ಸರ್ಕಾರವು ಪರಿಚಯಿಸಿದ ಯೋಜನೆಯಾಗಿದೆ.ಇಂತಹ ಹಲವಾರು ಯೋಜನೆಯನ್ನುಹಲವಾರು ವರ್ಷಗಳ ಹಿಂದೆಯೇ ಜಾರಿಗೆ ತಂದಿದ್ದಾರೆ ಇದರಿಂದಾಗಿ ವೈಯೊರುದ್ದರಿಗೆ ಸಾಮಾಜಿಕ ಮಟ್ಟವು ಸುಧಾರಿಸುತ್ತದೆ.ಈ ಯೋಜನೆಯಿಂದಾಗಿ ಪ್ರತಿ ತಿಂಗಳಿಗೆ 20,000/- ಹಣವನ್ನು ಪಡೆಯಬಹುದು.

SCSS Yojana for Monthly ₹20000

SCSS Yojana for Monthly ₹20000
SCSS Yojana for Monthly ₹20000

ಇದನ್ನ ಓದಿರಿ :- 2025 ರಲ್ಲಿ ರೈತರ ಅಭಿವೃದ್ಧಿಗೆ ಬಂಪರ್ ಗಿಫ್ಟ್: ಪ್ರತಿಯೊಬ್ಬನಿಗೂ ಕೃಷಿ ಬೆಂಬಲ ಬೆಲೆ !!!

ಯಾರು ಅರ್ಹರು :-

  • 60 ವರ್ಷ ಅಥವಾ ಹೆಚ್ಚು ವಯಸ್ಸಿನ ಭಾರತೀಯ ನಾಗರಿಕರು
  • 55 ಅಥವಾ 60 ವೈಯಸ್ಸಿನ ನಿವೃತ್ತ ಉದ್ಯೋಗಿಗಳು

ಅಗತ್ಯ ದಾಖಲೆಗಳು :-

  • ಆಧಾರ್ ಕಾರ್ಡ್
  • PAN ಕಾರ್ಡ್
  • ಪಾಸ್ ಬುಕ್
  • ಫೋಟೋ
  • ನಿವೃತ್ತ ಪತ್ರಿಕೆಗಳು

ಹಣವನ್ನು ಪಡೆದುಕೊಳ್ಳಲು ಷರತ್ತುಗಳು:-

ಹಣವನ್ನು ಒಂದು ವರ್ಷದೊಳಗೆ ಹಿಂತೆಗೆದುಕೊಂಡಿಲ್ಲ ಎಂದರೇ ಯಾವುದೇ ರೀತಿಯ ಬಡ್ಡಿ ಸಿಗುವುದಿಲ್ಲ ದಂಡವನ್ನು ವಿಧಿಸಲಾಗುತ್ತದೆ.

ಯೋಜನೆಯ ಪ್ರಮುಖ ಅಂಶಗಳು:-

ಹೂಡಿಕೆಯ ಮಿತಿಗಳು:- ಕನಿಷ್ಠ ಒಂದು ಸಾವಿರದಿಂದ ಗರಿಷ್ಠ ಮೂವತ್ತು ಲಕ್ಷದವರೆಗೆ ಹೂಡಿಕೆ ಮಾಡಬಹುದು.

ಬಡ್ಡಿದರ:- ಪ್ರಸ್ತುತ 8.2% ವಾರ್ಷಿಕ ಬಡ್ಡಿ

ಪಾವತಿ:- ಮೂರು ತಿಂಗಳಿಗೊಮ್ಮೆ ಬಡ್ಡಿ ಪಾವತಿಸಲಾಗುತ್ತದೆ

ಅವಧಿ:-5 ವರ್ಷ ಅಥವಾ 3 ವರ್ಷ ವಿಸ್ತರಿಸಬಹುದಾಗಿದೆ

ತೆರಿಗೆ ಲಾಭ:- ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷದವರೆಗೆ ವಿನಾಯಿತಿ ಮಾಡಲಾಗುತ್ತದೆ

ಅರ್ಜಿಸಲ್ಲಿಸುವ ವಿಧಾನ:-

ಹತ್ತಿರದ ಅಂಚೆ ಕಚೇರಿ ಅಥವಾ ಅನುದಾನಿತ ಬ್ಯಾಂಕ್ ನಲ್ಲಿ ಖಾತೆ ತೆರೆದು ಅರ್ಜಿಯನ್ನು ಸಲ್ಲಿಸಬಹುದು

ಕೆಲವು ಬ್ಯಾಂಕ್ ಗಳಲ್ಲಿ ಆನ್ ಲೈನ್ ಅರ್ಜಿ ಸೌಲಭ್ಯ ಲಭ್ಯವಿದೆ (SBI)

ಸಂಬಂದಿಸಿದ ಇತರೆ ಯೋಜನೆಗಳು:-SCSS Yojana for Monthly ₹20000

Leave a Reply

Your email address will not be published. Required fields are marked *