ಕೇಂದ್ರ ರೈಲ್ವೆ ಯಲ್ಲಿ ನೇಮಕಾತಿ ಅರ್ಜಿ ಸಲ್ಲಿಸುವ ವಿಧಾನ , ಅರ್ಹತೆ ಮಾನದಂಡಗಳು ವಿವರ? , ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ? ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಹಾಗೂ ಹೆಚ್ಚಿನ ಮಾಹಿತಿಯನ್ನು ಪಡೆಯಲು ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ.
ಸಂಸ್ಥೆಯ ಹೆಸರು :-
ಕೇಂದ್ರ ರೈಲ್ವೆ ಇಲಾಖೆ
ಹುದ್ದೆ ಹೆಸರು :-
ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು ಇದೀಗ ನೇಮಕಾತಿಯನ್ನು ನಡೀಸುತ್ತಿದ್ದಾರೆ.
ಒಟ್ಟು ಹುದ್ದೆಗಳು :-
ಇಲ್ಲಿ ಒಟ್ಟು ಹುದ್ದೆಗಳ ಮಾಹಿತಿಯನ್ನು ನೀಡಲಾಗಿದ್ದು ಅಭ್ಯರ್ಥಿಗಳು ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಧಿಸೂಚನೆಯನ್ನು ನೋಡಬಹುದು.
- ಒಟ್ಟು ಹುದ್ದೆಗಳು: 2418
ವಿದ್ಯಾರ್ಹತೆ :-
ಈ ಕೆಳಗಿನ ವಿದ್ಯಾರ್ಹತೆಯನ್ನು ನೀವು ಹೊಂದಿದ್ದರೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು
10ನೇ ತರಗತಿ (SSLC) ಪಾಸ್ ಅಥವಾ
ITI (ಸಂಬಂಧಿತ ವ್ಯಾಪಾರದಲ್ಲಿ) ಮಾನ್ಯತೆ ಪಡೆದ ಸಂಸ್ಥೆಯಿಂದ ಅರ್ಹತೆ ಹೊಂದಿರಬೇಕು
ವಯೋಮಿತಿ :-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು ನೀವು ಸಹ ಈ ವಯೋಮಿತಿಯನ್ನು ತಿಳಿದುಕೊಂಡು ಅರ್ಹರಿದ್ದರೆ ಅರ್ಜಿಯನ್ನು ಸಲ್ಲಿಸಬಹುದು.
- ಕನಿಷ್ಠ: 15 ವರ್ಷಗಳು
- ಗರಿಷ್ಠ: 24 ವರ್ಷಗಳು
ವಯೋಮಿತಿ ಸಡಿಲಿಕೆ :-
ಯಾರಿಗೆಲ್ಲ ವಯೋಮಿತಿ ಹೆಚ್ಚಾಗಿದೆ ಅವರಿಗೆ ಇಲ್ಲಿ ವಯೋಮಿತಿ ಸಡಿಲಿಕೆ ಅವಕಾಶವನ್ನು ಸಹ ನೀಡಲಾಗಿದ್ದು ಈ ಕೆಳಗೆ ಮಾಹಿತಿ ನೋಡಿ.
SC/ST/OBC/PwD ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ
ವೇತನ ಶ್ರೇಣಿ :-
ಸ್ಟೈಪೆಂಡ್: ₹7,000/ತಿಂಗಳು ನೀಡಲಾಗುತ್ತದೆ ಹಾಗೂ ಇದರ ಜೊತೆ ಸೂಕ್ತವಾದ ಭತ್ಯೆಗಳನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-
ಅರ್ಜಿ ಸಲ್ಲಿಸಲು ಸಂಬಂದಿಸಿದ ವಿವಿಧ ದಾಖಲೆಗಳು ಅವಶ್ಯಕತೆ ಇದೆ ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಅಧಿಕೃತ ಅಧಿಸೂಚನೆಯ ಲಿಂಕ್ ಈ ಕೆಳಗೆ ನೀಡಲಾಗಿದೆ.
- 10ನೇ/12ನೇ & ITI ಅಂಕಪಟ್ಟಿ
- ಜನ್ಮ ದಿನಾಂಕ ದಾಖಲೆ.
- ಜಾತಿ ಪ್ರಮಾಣಪತ್ರ
- ಫೋಟೋ & ಸಹಿ.
ಅರ್ಜಿ ಶುಲ್ಕ :-
ಇತರೆ: ₹100 (ಆನ್‌ಲೈನ್ ಪಾವತಿ)
ಅರ್ಜಿಶುಲ್ಕ ವಿನಾಯಿತಿ :-
SC/ST/PwD/ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿಯನ್ನು ನೀಡಲಾಗಿದೆ
ಪ್ರಮುಖ ದಿನಾಂಕಗಳು :-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :-11-09-2025
ಆಯ್ಕೆ ಪ್ರಕ್ರಿಯೆ :-
ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ವಿವಿಧ ಹಂತಗಳನ್ನು ಪಾಸ್ ಮಾಡಬೇಕು
ಮೆರಿಟ್ ಲಿಸ್ಟ್ (10ನೇ & ITI ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.)
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-
ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ ಫಾಲೋ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಜಾಯಿನ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಸಂಬಂದಿಸಿದ ಇತರೆ ಮಾಹಿತಿ :-
- ಅಂಗನವಾಡಿ ಟೀಚರ್ಸ್ ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿ 2025
- ಭಾರತೀಯ ನೌಕಾಪಡೆಯ ಟ್ರೇಡ್ಸ್ಮನ್ (ಸ್ಕಿಲ್ಡ್) ಅಪ್ರೆಂಟಿಸ್ ಹುದ್ದೆಗಳು
- OICL Assistant Recruitment 2025
- SBI ಕ್ಲರ್ಕ್ ನೇಮಕಾತಿ