ಹಾಯ್ ಹಲೋ ನಮಸ್ಕಾರ ಸ್ನೇಹಿತರೆ,,,ಆತ್ಮೀಯ ಉದ್ಯೋಗಾಕ್ಷಿಗಳಿಗೆ RRB ಸಂಸ್ಥೆಯಲ್ಲಿ ತುಂಬಾ ದೊಡ್ಡ ಮಟ್ಟದಲ್ಲಿ 2025ನೇ ಸಾಲಿನಲ್ಲಿ ನೇಮಕಾತಿ ನಡೆಯುತ್ತಿದೆ.
RRB Recruitment 2025 In Kannada

RRB Recruitment 2025 In Kannada
RRB Recruitment 2025 In Kannada
ಈ ಒಂದು ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಹಲವಾರು ಉದ್ಯೋಗಿಗಳು ಕೆಲಸ ನಿರ್ವಹಿಸುತಿದ್ದು ನೀವು ಕೂಡಾ ಈ ಒಂದು ಉದ್ಯೋಗದಲ್ಲಿ ಕೆಲಸ ನಿರ್ವಹಿಸಬೇಕಾದ್ರೆ ಈ ಕೆಳಗಿನ ಎಲ್ಲ ಮಾಹಿತಿಗಳನ್ನ ಸರಿಯಾಗಿ ಓದಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
RRB ಸಂಸ್ಥೆಯು ಭಾರತದಲ್ಲಿ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗವನ್ನ ಸೃಷ್ಟಿಸಿದೆ.ಅನೇಕ ವರ್ಗದ ಜನರು ಕಾರ್ಯ ನಿರ್ವಹಿಸುತ್ತಿದ್ದು ಸಾವಿರಾರು ಜನರಿಗೆ ಉದ್ಯೋಗವನ್ನ ಕಲ್ಪಿಸಿಕೊಟ್ಟಿದೆ. ಈ ಒಂದು ಸಂಸ್ಥೆಯು . ಆಸಕ್ತ ಹೊಂದಿರುವ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನ ಸ್ಪಷ್ಟವಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು.
69 ಹುದ್ದೆಗಳಿಗೆ ಅಧಿಸೂಚನೆಯನ್ನ ಹೊರಡಿಸಿದೆ.
ಸಂಸ್ಥೆಯ ಹೆಸರು :-
- ರೈಲ್ವೆ ನೇಮಕಾತಿ ಮಂಡಳಿ
ಹುದ್ದೆಯ ಹೆಸರು : –
- ಸಹಾಯಕ ಲೋಕೋ ಪೈಲೆಟ್

ವೇತನ :-
- ಈ ಒಂದು ಉತ್ತಮ ಸಂಸ್ಥೆಯೂಯಲ್ಲಿ ಪ್ರತಿ ತಿಂಗಳಿಗೆ15000/- ರಿಂದ 19000/- ರೂ ಹಣವನ್ನ ಪಡೆಯಬಹುದಾಗಿದೆ.
ಕೆಲಸದ ಸ್ಥಳ :-
- ಭಾರತದ ವಿವಿಧ ಕಡೆ ಉದ್ಯೋಗಾವಕಾಶಗಳ ಅಧಿಸೂಚನೆಯನ್ನ ಹೊರಡಿ.
ಪ್ರಮುಖ ದಿನಾಂಕ :-
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ 11 / 05 /2025.
ಶಿಕ್ಷಣ ಅರ್ಹತೆ :-
- RRB ಸಂಸ್ಥೆಯಲ್ಲಿ ಕೆಲಸ ಮಾಡಲು ಅಭ್ಯರ್ಥಿಗಳು 10 th , ಡಿಪ್ಲಾಮೋ , ITI ಪೂರ್ಣ ಗೊಳಿಸಿರಬೇಕು.
ವಯೋಮಿತಿ :-
- ವಯೋಮಿತಿ ನೋಡೋದಾದ್ರೆ ಕನಿಷ್ಠ 18 ವರ್ಷ ಪೂರ್ಣಗೊಡಿರಬೇಕು
- ಗರಿಷ್ಠ ವಯೋಮಿತಿ ನೋಡೋದಾದ್ರೆ 35 ವರ್ಷ ಒಳಗೆ ವಯೋಮಿತಿಯನ್ನ ಹೊಂದಿರಬೇಕು.
ವಯೋಮಿತಿ ಸಡಿಲಿಕೆ :-
- ಈ ಹುದ್ದೆಗಳ ನೇಮಕಾತಿಯಲ್ಲಿ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆ ಹಾಗು ಅರ್ಜಿ ಶುಲ್ಕದಲ್ಲೂ ಸಡಿಲಿಕೆ ನೋಡಬಹುದು.
ಅರ್ಜಿ ಶುಲ್ಕ :-
- ಇತರೆ ಎಲ್ಲ ಅಭ್ಯರ್ಥಿಗಳಿಗೆ ರೂ 500/-
- SE/ST/PWBD , ಮಾಜಿ ಸೈನಿಕರಿಗೆ , ಮಹಿಳಾ ಅಭ್ಯರ್ಥಿಗಳಿಗೆ 250/- ರೂ
ಆಯ್ಕೆ ಪ್ರಕ್ರಿಯೆ :-
- ಉತ್ತಮವಾದ ಸಂದರ್ಶನ / ದಾಖಲೆ ಪರಿಶೀಲನೆ ಮೂಲಕ
- ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ :-
ಆನ್ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಬಹುದಾಗಿದೆ.
RRB ಅಧಿಕೃತ ವೆಬ್ ಸೈಟ್ ಗೆ ಭೇಟಿನೀಡಿ
೨ ೦ ೨ ೫ ರಲ್ಲಿ ಬಂದಿರುವ ಅಧಿಸೂಚನೆ ಮೇಲೆ ಕ್ಲಿಕ್ ಮಾಡಿ.
ಅಲ್ಲಿ ಇರುವ ಅಧಿಸೂಚನೆ ಯನ್ನ ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬಹುದು
ಹೆಚ್ಚಿನ ಮಾಹಿತಿಗೆ ಈ ಕೆಳಗೆ ಕೊಟ್ಟಿರುವ ಅಧಿಕೃತ ವೆಬ್ ಸೈಟ್ ಮೂಲಕ ತಿಳಿಯ ಬಹುದಾಗಿದೆ.
ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-
ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಆನ್ಲೈನ್ ಅರ್ಜಿ ಸಲ್ಲಿಕೆ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಲಿಂಕುಗಳು :-
- ಅಂಗನವಾಡಿ ಕಾರ್ಯ ಕರ್ತೆ ಮತ್ತು ಸಹಾಯಕ ಹುದ್ದೆಗಳ ನೇಮಕಾತಿ
- ರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯಗಳ ನೇಮಕಾತಿ 2025
- ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯದಲ್ಲಿ ನೇಮಕಾತಿ 2025
- ಯುಎಚ್ಎಸ್ಆರ್ ನೇಮಕಾತಿ 2025
- ಸರ್ಕಾರಿ ಉದ್ಯೋಗ ಮಾಹಿತಿ 2025
- ಬೆಂಗಳೂರು ಮೆಟ್ರೋ ನೇಮಕಾತಿ 2025
- ESIC ನೇಮಕಾತಿ 2025
- ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೇಮಕಾತಿ
- BEL ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ