ಬಾವಿ ತೆಗೆಯಲು ಉಚಿತ ಸಬ್ಸಿಡಿ ಯೋಜನೆ | Baavi

Ring Well subsidy scheme | ಬಾವಿ ತೆಗೆಯಲು ಉಚಿತ ಸಬ್ಸಿಡಿ ಯೋಜನೆ

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ…. ಹಿಂದೆಲ್ಲ ನೀರಿನ ಮೂಲಗಳು ಕೆರೆ ಹೊಳೆ ಕಾಲುವೆ ಬಾವಿ ಹೀಗೆ ಈಗ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಬೋರ್ವೆಲ್ ತೇಗಿಸುತ್ತಿದ್ದಾರೆ. ಆದರೂ ಸಹ ಬೋರ್ವೆಲ್ ನಲ್ಲಿ ಬರುವ ನೀರು ಬಾವಿಯಲ್ಲಿ ಸಿಗುವ ನೀರಿಗಿಂತ ತುಂಬಾನೇ ಭಿನ್ನವಾಗಿದ್ದು ಸಾಕಷ್ಟು ಜನ ಬಾವಿ ನೀರನ್ನು ಇಷ್ಟ ಪಡುತ್ತಾರೆ ಆಟೇ ಅಲ್ಲ ಇದು ಆರೋಗ್ಯಕರವೂ ಹೌದು ಇದೀಗ ಈ ಬಾವಿಯನ್ನು ತೆಗಿಸಲು ಸರ್ಕಾರದಿಂದ ಸಬ್ಸಿಡಿ ಯೋಜನೆಯನ್ನು ಜಾರಿಗೆ ತಂದಿದ್ದು ನೀವು ಸಹ ಈ ಯೋಜನೆಯ ಲಾಭವನ್ನು ಪಡೆಯಬಹುದು.

Ring Well subsidy scheme:-

ಸಬ್ಸಿಡಿ ಯೋಜನೆಯಲ್ಲಿ ಬಾವಿ ಪಡೆಯುವುದು ಹೇಗೆ :-

ಕರ್ನಾಟಕ ಸರ್ಕಾರವು ರೈತರು ಮತ್ತು ಭೂಮಿಯ ಮಾಲೀಕರಿಗೆ ಬಾವಿ ತೋಡಲು, ನೀರಿನ ಸಂರಕ್ಷಣೆ ಮಾಡಲು ಮತ್ತು ಭೂಗತ ಜಲಮಟ್ಟ ಏರಿಸಲು ಹಲವಾರು ಸಬ್ಸಿಡಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇದಕ್ಕೆ ಕೆಲವು ದಾಖಲೆಯನ್ನು ನೀವು ಹೊಂದಿರಬೇಕಾಗುತ್ತದೆ ಅವುಗಳು ಈ ಕೆಳಗಿನಂತೆ ಇವೆ …

ಈ ಯೋಜನೆಗೆ ಯಾರು ಅರ್ಹರು :-

ಈ ಯೋಜನೆಗೆ ಈ ಕೆಳಗೆ ತಿಳಿಸಿರುವಂಥ ರೈತರು ಅರ್ಹರಾಗಿರುತ್ತಾರೆ

  • ಕನಿಷ್ಠ 1 ಎಕರೆ ಜಮೀನು.
  • ಭೂಮಿ ದಾಖಲೆ (ಖತಾ/ಖತೋನಿ) ಇರಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-

ಈ ಕೆಳಗಿನ ದಾಖಲೆಗಳನ್ನು ಹೊಂದಿರುವ ರೈತರು ಅರ್ಜಿಯನ್ನು ಆನ್ಲೈನ್

ಆಧಾರ್ ಕಾರ್ಡ್

ಭೂಮಿ ದಾಖಲೆ (ಖತಾ/ಖತೋನಿ)

ರೇಷನ್ ಕಾರ್ಡ್

ಬ್ಯಾಂಕ್ ಪಾಸ್ಬುಕ್

ವೋಟರ್ ID

ಪಾಸ್ಪೋರ್ಟ್ ಸೈಜ್ ಫೋಟೋ

ವಿಶೇಷ ಸೂಚನೆ :-

  • ಒಬ್ಬ ರೈತರಿಗೆ 1 ಬಾವಿಗೆ ಮಾತ್ರ ಸಬ್ಸಿಡಿ.
  • 5 ವರ್ಷಗಳಲ್ಲಿ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.
  • ಬಾವಿ ತೋಡಿದ 6 ತಿಂಗಳೊಳಗೆ ಪೂರ್ಣಗೊಳಿಸಬೇಕು.

ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ

ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-

Leave a Reply

Your email address will not be published. Required fields are marked *