ರೈಲ್‌ಟೆಲ್ ನೇಮಕಾತಿ 2025 – 40 ಅಪ್ರೆಂಟಿಸ್ ಹುದ್ದೆಗಳಿಗೆ …Railtel

Railtel Recruitment 2025 | ರೈಲ್‌ಟೆಲ್ ನೇಮಕಾತಿ 2025 Best No1 Jobs

ಹಲೋ ಫ್ರೆಂಡ್ಸ್ ….ರೈಲ್ ಟೆಲ್ ನಲ್ಲಿ ನೇಮಕಾತಿ ನಡಿಯುತ್ತಿದ್ದು ಈ ಹುದ್ದೆಗಳಿಗೆ ನೀವು ಸಹ ಅರ್ಜಿಯನ್ನು ಸಲ್ಲಿಸಿ ಉದ್ಯೋಗವನ್ನು ಪಡೆದುಕೊಳ್ಳಬಹುದು, ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ , ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆ , ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹೀಗೆ ಈ ಎಲ್ಲ ಮಾಹಿತಿಯನ್ನು ಈ ಕೆಳಗೆ ತಿಳಿದುಕೊಳ್ಳೋಣ .

Railtel Recruitment 2025

ಸಂಸ್ಥೆಯ ಹೆಸರು :-

ಈ ಕೆಳಗೆ ಸಂಸ್ಥೆಯ ಹೆಸರನ್ನು ನೀಡಲಾಗಿದ್ದು ನೀವು ಸಂಸ್ಥೆಯ ಬಗ್ಗೆ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ಸಲ್ಲಿಸಬಹುದು ರೈಲ್‌ಟೆಲ್

ಹುದ್ದೆ ಹೆಸರು :-

ಈ ಕೆಳಗಿನ ಹುದ್ದೆಗಳಿಗೆ ನೇಮಕಾತಿ ನಡೀಸುತ್ತಿದ್ದಾರೆ

ಅಪ್ರೆಂಟಿಸ್ (Apprentice)

ಟ್ರ್ಯಾಕ್ ಮೇಂಟೇನರ್ ಮತ್ತು ಪಾಯಿಂಟ್ಸ್ ಮ್ಯಾನ್

ಒಟ್ಟು ಹುದ್ದೆಗಳು :-

ಇಲ್ಲಿ ಒಟ್ಟು ಹುದ್ದೆಗಳ ಮಾಹಿತಿಯನ್ನು ನೀಡಲಾಗಿದ್ದು ಇದರಲ್ಲಿ ಹುದ್ದೆಗಳಿಗೆ ಅನುಗುಣವಾಗಿ ಹುದ್ದೆಗಳ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ.

ಒಟ್ಟು ಹುದ್ದೆಗಳು: 40

ವಿದ್ಯಾರ್ಹತೆ:-

ಪದವೀಧರ ಎಂಜಿನಿಯರ್ಗಳಿಗೆ:

ಬಿ.ಟೆಕ್/ಬಿಇ (Electronics & Telecom/Computer Science/IT/Electrical/Electronics) 60% ಅಂಕಗಳು (AICTE-approved ಕಾಲೇಜುಗಳಿಂದ).

ಡಿಪ್ಲೊಮಾ ಎಂಜಿನಿಯರ್ಗಳಿಗೆ:

3-ವರ್ಷದ ಡಿಪ್ಲೊಮಾ (Electronics & Telecom/Computer Science/IT/Electrical) 60% ಅಂಕಗಳು.

ವಯೋಮಿತಿ :-

ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು ನಿಮ ವಯೋಮಿತಿಗೆ ಅನುಗುಣವಾಗಿ ಅರ್ಜಿಯನ್ನು ಸಲ್ಲಿಸಬಹುದು.

ಕನಿಷ್ಠ ವಯಸ್ಸು: 18 ವರ್ಷ

ಗರಿಷ್ಠ ವಯಸ್ಸು: 27 ವರ್ಷ (SC/ST/OBC/PwD ಅಭ್ಯರ್ಥಿಗಳಿಗೆ ವಯಸ್ಸಿನ ರಿಯಾಯತಿ ಲಭ್ಯ).

ವೇತನ ಶ್ರೇಣಿ :-

ಹುದ್ದೆಗಳಿಗೆ ಅನುಗುಣವಾಗಿ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ ಈ ಕೆಳಗೆ ಇದರ ಮಾಹಿತಿಯನ್ನು ನೋಡಬಹುದು.

ಪದವೀಧರ ಎಂಜಿನಿಯರ್ಗಳು: ₹14,000/ತಿಂಗಳು

ಡಿಪ್ಲೊಮಾ ಎಂಜಿನಿಯರ್ಗಳು: ₹12,000/ತಿಂಗಳು

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-

ಅರ್ಜಿ ಸಲ್ಲಿಸಲು ಸಂಬಂದಿಸಿದ ವಿವಿಧ ದಾಖಲೆಗಳು ಅವಶ್ಯಕತೆ ಇದೆ ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಅಧಿಕೃತ ಅಧಿಸೂಚನೆಯ ಲಿಂಕ್ ಈ ಕೆಳಗೆ ನೀಡಲಾಗಿದೆ

10ನೇ/12ನೇ/ಪದವಿ/ಡಿಪ್ಲೊಮಾ ಮಾರ್ಕ್ ಶೀಟ್.

ಐಡಿ ಪುರಾವೆ (Aadhaar/PAN).

ಕ್ಯಾಟೆಗರಿ ಪ್ರಮಾಣಪತ್ರ (SC/ST/OBC/PwD).

ಅರ್ಜಿ ಶುಲ್ಕ :-

ಅರ್ಜಿ ಶುಲ್ಕ: ₹885/- (ಎಲ್ಲಾ ವರ್ಗಗಳಿಗೆ)

ಪಾವತಿ ವಿಧಾನ: ನೆಟ್ ಬ್ಯಾಂಕಿಂಗ್/ಡೆಬಿಟ್/ಕ್ರೆಡಿಟ್ ಕಾರ್ಡ್/UPI.

ಪ್ರಮುಖ ದಿನಾಂಕಗಳು :-

ಅರ್ಜಿ ಸಲ್ಲಿಸಲು ಈ ಕೆಳಗಿನ ದಿನಾಂಕ ವನ್ನು ಪರಿಶೀಲಿಸಿ ಅರ್ಜಿಯನ್ನು ಸಲ್ಲಿಸಬಹುದ್ದಾಗಿದೆ.

ಅರ್ಜಿ ಆರಂಭ: 15-07-2025

ಅರ್ಜಿ ಕೊನೆಯ ದಿನ: 16-08-2025

ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು :

  • ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಲಿಂಕ್: RailTel ಅಧಿಕೃತ ವೆಬ್ಸೈಟ್ → “Career” ಸೆಕ್ಷನ್.

ರಿಜಿಸ್ಟ್ರೇಶನ್:

ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಬಳಸಿ ನೋಂದಾಯಿಸಿ.

ಫಾರ್ಮ್ ಪೂರಣ:

ವೈಯಕ್ತಿಕ ವಿವರಗಳು, ಶೈಕ್ಷಣಿಕ ಮಾಹಿತಿ, ದಾಖಲೆಗಳನ್ನು ಅಪ್ಲೋಡ್ ಮಾಡಿ.

ಫೀಸ್ ಪಾವತಿ:

ಅರ್ಜಿ ಶುಲ್ಕದ ವಿವರಗಳು ಅಧಿಸೂಚನೆಯಲ್ಲಿ ನೀಡಲಾಗುವುದು (ಸಾಮಾನ್ಯವಾಗಿ SC/ST/PwD ಅಲ್ಲದವರಿಗೆ ಫೀಸ್ ಅನ್ವಯಿಸುತ್ತದೆ).

ಆಯ್ಕೆ ಪ್ರಕ್ರಿಯೆ :-

ಆಯ್ಕೆ ಪ್ರಕ್ರಿಯೆ ಈ ಕೆಳಗಿನಂತೆ ನೀವು ಸಹ ಈ ಪ್ರಕ್ರಿಯೆಯಂತೆ ಆಯ್ಕೆ ಆಗಬಹುದು

ಮೆರಿಟ್-ಆಧಾರಿತ: ಶೈಕ್ಷಣಿಕ ಅಂಕಗಳು ಮತ್ತು ಅನುಭವದ ಆಧಾರದ ಮೇಲೆ ಆಯ್ಕೆ.

ದಾಖಲೆ ಪರಿಶೀಲನೆ: ಶೀರ್ಘಸ್ಟ್‌ಲಿಸ್ಟ್ ಆದ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ

ಈ ಹುದ್ದೆಗೆ ಸಂಬಂದಿಸಿದ ಲಿಂಕುಗಳು :-

ಯೌಟ್ಯೂಬ್ ಸಬ್ಸ್ಕ್ರೈಬ್ ಮಾಡಿಇಲ್ಲಿ ಕ್ಲಿಕ್ ಮಾಡಿ
ಇನ್ಸ್ಟಾಗ್ರಾಮ್ ಪೇಜ್ ಜಾಯಿನ್ ಫಾಲೋ ಮಾಡಿಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಫಾಲೋ ಮಾಡಿಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಜಾಯಿನ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಸಂಕ್ಷಿಪ್ತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ

ಇತರೆ ಹುದ್ದೆಗಳ ಲಿಂಕುಗಳು :-

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2025

ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ 

UPSC ನೇಮಕಾತಿ 2025

ರಾಷ್ಟ್ರಿಯ ಬಾಹ್ಯಾಕಾಶ ಪ್ರಯೋಗಾಲಯ ಸಂಸ್ಥೆಯಲ್ಲಿ2025

AAI ಕಾರ್ಗೋ ಲಾಜಿಸ್ಟಿಕ್ಸ್ ಅಂಡ್ ಅಲೈಡ್ ಸರ್ವೀಸಸ್ ಸಂಸ್ಥೆಯಲ್ಲಿ ನೇಮಕಾತಿ

ಸಿಬ್ಬಂದಿ ಆಯ್ಕೆ ಆಯೋಗ ಸಂಸ್ಥೆಯಲ್ಲಿ ನೇಮಕಾತಿ 2025

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯಲ್ಲಿ ನೇಮಕಾತಿ 2025

DHFWS ಬಾಗಲಕೋಟೆ ನೇಮಕಾತಿ ₹1,70,000 ಸ್ಯಾಲರಿ!

ಭಾರತ್ ಎಲೆಕ್ಟ್ರಾನಿಕ್ಸ್ ನಲ್ಲಿ ಹೊಸ ಉದ್ಯೋಗ 2025

Leave a Reply

Your email address will not be published. Required fields are marked *